HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಮಂಜೇಶ್ವರ ವಿಧಾನಸಭಾ ಚುನಾವಣಾ ತಕರಾರು ಅಜರ್ಿ
             69 ಮಂದಿಗೆ ಹೈಕೋಟರ್್ನಿಂದ ಸಮನ್ಸ್
   ಮಂಜೇಶ್ವರ: ಮಂಜೇಶ್ವರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನಕಲಿ ಮತ ಚಲಾಯಿಸಲಾಗಿದೆಯೆಂದು ಆರೋಪಿಸಿ ಬಿಜೆಪಿ ಅಭ್ಯಥರ್ಿ ಕೆ.ಸುರೇಂದ್ರನ್ ನೀಡಿದ ಚುನಾವಣಾ ತಕರಾರು ಅಜರ್ಿಗೆ ಸಂಬಂಧಿಸಿ ಇನ್ನೂ 69 ಮಂದಿಗೆ ರಾಜ್ಯ ಹೈಕೋಟರ್್ ಸಮನ್ಸ್ ಜಾರಿಗೊಳಿಸಿದೆ.
   ಚುನಾವಣೆಯಲ್ಲಿ ನಕಲಿ ಮತ ಚಲಾಯಿಸಿಲಾಗಿದೆಯೆಂದು ಆರೋಪಿಸಿ ಹಾಗೂ ಮುಸ್ಲಿಂ ಲೀಗ್ ಅಭ್ಯಥರ್ಿ ಪಿ.ಬಿ.ಅಬ್ದುಲ್ ರಝಾಕ್ ಅವರ ಆಯ್ಕೆಯನ್ನು ಅಜರ್ಿಯಲ್ಲಿ ಸುರೇಂದ್ರನ್ ಪ್ರಶ್ನಿಸಿದ್ದರು.
   ಚುನಾವಣೆ ನಡೆಯುವ ವೇಳೆ ಸ್ಥಳದಲ್ಲಿಲ್ಲದ ಮತ್ತು ನಿಧನ ಹೊಂದಿದ ವ್ಯಕ್ತಿಗಳು ಸಹಿತ 259 ಮಂದಿಯ ಹೆಸರಿನಲ್ಲಿ ನಕಲಿ ಮತ ಚಲಾಯಿಸಲಾಗಿದೆಯೆಂದು ಸುರೇಂದ್ರನ್ ಸಲ್ಲಿಸಿದ ಅಜರ್ಿಯಲ್ಲಿ ಆರೋಪಿಸಿದ್ದರು. ಆ ಅಜರ್ಿಯ ಮೇಲಿನ ವಾದ-ಪ್ರತಿವಾದ ನ್ಯಾಯಾಲಯದಲ್ಲಿ ಆರಂಭಗೊಂಡಿತ್ತು. ಈ 69 ಮಂದಿ ಫೆ.19 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ. ಚುನಾವಣೆಯಲ್ಲಿ ಕೆ.ಸುರೇಂದ್ರನ್ ಕೇವಲ 89 ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries