ಮುಖಪುಟಯಾವುದೇ ಶೀರ್ಷಿಕೆಯಿಲ್ಲ ಯಾವುದೇ ಶೀರ್ಷಿಕೆಯಿಲ್ಲ 0 samarasasudhi ಜನವರಿ 23, 2018 ಬದಿಯಡ್ಕ : ಕರಿಂಬಿಲ ಇಕ್ಕೇರಿ ಶ್ರೀ ಶಂಕರನಾರಾಯಣ ಸೇವಾ ಸಮಿತಿಯ ವಾಷರ್ಿಕ ಮಹಾಸಭೆಯು ಜ.28ರಂದು ಭಾನುವಾರ ಅಪರಾಹ್ನ 3 ಘಂಟೆಗೆ ದೇವಸ್ಥಾನದ ವಠಾರದಲ್ಲಿ ನಡೆಯಲಿರುವುದು. ಸಂಬಂಧಪಟ್ಟವರು ಭಾಗವಹಿಸಬೇಕಾಗಿ ತಿಳಿಸಲಾಗಿದೆ. ನವೀನ ಹಳೆಯದು