ಸರಕಾರದಿಂದ ದುಡಿಸಿ ನಿರ್ಲಕ್ಷ್ಯ-ವೇತನ ಲಭ್ಯವಾಗದ ಅಂಗನವಾಡಿ ಕಾರ್ಯಕತರ್ೆಯರ ಪ್ರತಿಭಟನೆ
ಕುಂಬಳೆ: ಅಂಗನವಾಡಿಗಳ ಪುಟ್ಟ ಕಂದಮ್ಮಗಳಿಗೆ ಆಹಾರ ತಯಾರಿಸಿ ಹೆತ್ತಬ್ಬೆಯಂತೆ ಪೋಶಿಸುವ, ಜೊತೆಗೆ ತಾಯಿಯಂತೆಯೇ ಬೆಳಿಗ್ಗಿನಿಂದ ಸಂಜೆವರೆಗೆ ನೊಡಿಕೊಳ್ಳುವ ಅಂಗನವಾಡಿ ಸಹಾಯಕಿಯರಿಗೆ ಕಾಲಾಕಾಲಕ್ಕೆ ವೇತನ ವಿತರಣೆಯಲ್ಲಿ ನಿರ್ಲಕ್ಷ್ಯವಹಿಸುವ ಮೂಲಕ ಸರಕಾರ ಬಹುದೊಡ್ಡ ತಪ್ಪನ್ನೇ ಎಸಗುತ್ತಿರುವುದು ಆತಂಕಕಾರಿ. ಪ್ರಸುತ ನೂತನ ವರ್ಷದ ಹದಿನಾರು ದಿನಗಳು ಸಂದುಹೋದರೂ ಅಂಗನವಾಡಿ ಸಹಾಯಕಿಯರಿಗೆ ವೇತನ ಲಭಿಸದಿರುವುದನ್ನು ಪ್ರತಿಭಟಿಸಿ ಅಂಗನವಾಡಿ ಸಹಾಯಕಿಯರು ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ. ಇದರಂತೆ ಸೀತಾಂಗೋಳಿಯಲ್ಲಿರುವ ಐಸಿಡಿಎಸ್ ಕಚೇರಿ ಮುಂದೆ ಮಂಗಳವಾರ ನೂರರಷ್ಟು ಅಂಗನವಾಡಿ ಕಾರ್ಯಕತರ್ೆಯರು ಪ್ರತಿಭಟನೆ ನಡೆಸಿದರು. ಜನವರಿಯಲ್ಲಿ 16 ತಾರೀಖು ಆದ ಮೇಲೂ ಇದುವರೆಗೆ ವೇತನ ಲಭಿಸಿಲ್ಲ. ಇದರಿಂದ ಕುಟುಂಬ ಉಪವಾಸ ವಿರಬೇಕಾಗಿ ಬಂದಿದೆಯೆಂದು ಚಳವಳಿ ನಿರತರು ತಿಳಿಸುತ್ತಿದ್ದಾರೆ.
ಮಂಗಲ್ಪಾಡಿ, ಪುತ್ತಿಗೆ, ಎಣ್ಮಕಜೆ ಪಂಚಾಯತುಗಳ ಐಸಿಡಿಎಸ್ ಕಚೇರಿ ಸೀತಾಂಗೋಳಿಯಲ್ಲಿ ಕಾಯರ್ಾಚರಿಸುತ್ತಿದೆ. ವೇತನ ಲಭಿಸದಿರುವುದನ್ನು ಪ್ರತಿಭಟಿಸಿ ಇದೇ ಕಚೇರಿ ಮುಂದೆ ಸೋಮವಾರ ಅಂಗನವಾಡಿ ಅಧ್ಯಾಪಿಕೆಯರೂ ಚಳವಳಿ ನಡೆಸಿದ್ದರು. ಬಳಿಕ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಚಚರ್ೆ ನಡೆಸಿದುದರಿಂದ ಚಳವಳಿ ಕೊನೆಗೊಳಿಸಲಾಗಿತ್ತು.