ಕಯ್ಯಾರು ಕ್ರಿಸ್ತರಾಜ ದೇವಾಲಯದ ವಾಷರ್ಿಕೋತ್ಸವ
ಉಪ್ಪಳ: ಕಯ್ಯಾರು ಕ್ರಿಸ್ತರಾಜ ದೇವಾಲಯದ ವಾಷರ್ಿಕೋತ್ಸವ ಬುಧವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರು ಫಾ. ವಲೇರಿಯನ್ ಫ್ರ್ಯಾಂಕ್ ದಿವ್ಯಬಲಿಪೂಜೆ ನೆರವೇರಿಸಿದರು. ವಂ. ಫಾ. ಬ್ಯಾಪ್ಟಿಸ್ಟ್ ಮಿನೇಜಸ್ ಪ್ರವಚನ ನೀಡಿದರು. ನಾರಂಪಾಡಿ ಜೋನ್ ದಿ ಬ್ರಿಟ್ಟೋ ದೇವಾಲಯದ ಧರ್ಮಗುರು ಫಾ. ಜೋನ್ ಬ್ಯಾಪ್ಟಿಸ್ಟ್ ಡಿಸೋಜ, ವಕರ್ಾಡಿ ಸೆಕ್ರೇಡ್ ಹಾಟರ್್ ಆಫ್ ಜೀಸಸ್ ಚಚರ್್ನ ಧರ್ಮಗುರು ಫಾ. ಫ್ರಾನ್ಸಿಸ್ ರೋಡ್ರಿಗಸ್, ಕೊಲ್ಲಂಗಾನ ಸೈಂಟ್ ಥೋಮಸ್ ದಿ ಅಪೋಸ್ತಲ್ ಚಚರ್್ನ ಧರ್ಮಗುರು ಫಾ. ಡೇನಿಯಲ್ಡಿಸೋಜ, ಮಣಿಯಂಪಾರೆ ಸಂತ ಲಾರೆನ್ಸ್ ಇಗಜರ್ಿಯ ವಂದನೀಯ ಫಾ. ಪೌಲ್ ಡಿಸೋಜ, ಕಾಸರಗೋಡು ಶೋಕಮಾತಾ ದೇವಾಲಯದ ಧರ್ಮಗುರು ಫಾ. ಸಂತೋಷ್ ಲೋಬೋ, ಕುಂಬಳೆ ಸಂತ ಮೋನಿಕಾ ದೇವಾಲಯದ ಧರ್ಮಗುರು ಫಾ. ಮಾಸರ್ೆಲ್ ಸಲ್ಡಾನ, ಮೀಯಪದವು ಅವರ್ ಲೇಡಿ ಆಫ್ ಫಾತಿಮ ಚಚರ್್ನ ಧರ್ಮಗುರು ಫಾ. ಅನಿಲ್ ಜೋಯಲ್ ಡಿಸೋಜ, ಉಕ್ಕಿನಡ್ಕ ಸೆಕ್ರೇಡ್ ಹಾಟರ್್ ಆಫ್ ಜೀಸಸ್ ಇಗಜರ್ಿಯ ಧರ್ಮಗುರು ಫಾ. ಸ್ಟ್ಯಾನಿಲಸ್ ಡಿಸೋಜ, ಕಯ್ಯಾರಿನ ಫಾ. ಬೆಂಜಮಿನ್ ಡಿಸೋಜ, ಪೆಮರ್ುದೆ ಸಾಂತಾ ಲಾರೆನ್ಸ್ ಚಾಪೆಲ್ನ ನಿದರ್ೆಶಕ ಫಾ. ಮೆಲ್ವಿನ್ ಫೆನರ್ಾಂಡೀಸ್, ಬೋವಿಕ್ಕಾನ ಚಾಪೆಲ್ನ ನಿದರ್ೆಶಕ ವಂ. ಫಾ. ರೋಶನ್ ಲೋಪೆಜ್ ಉಪಸ್ಥಿತರಿದ್ದರು. ಕಯ್ಯಾರು ಇಗಜರ್ಿಯ ಪಾಲನಾ ಸಮಿತಿಯ ಉಪಾಧ್ಯಕ್ಷ ಜೋನ್ ಡಿಸೋಜ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.
ಇಗಜರ್ಿಯ `ರಾಯ್ ಕುಂವರ್' ವಾಷರ್ಿಕ ಪತ್ರಿಕೆಯನ್ನು ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರು ಫಾ. ವಲೇರಿಯನ್ ಫ್ರ್ಯಾಂಕ್ ಅವರು ಬಿಡುಗಡೆಗೊಳಿಸಿದರು.
ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾ. ವಿಕ್ಟರ್ ಡಿಸೋಜ ಪವಿತ್ರ ಮೋಂಬತ್ತಿ ವಿತರಿಸಿದರು. ದೇವಾಲಯದ ಪಾಲನಾ ಸಮಿತಿ ಕಾರ್ಯದಶರ್ಿ ರೋಶನ್ ಡಿಸೋಜ, ಉಪಾಧ್ಯಕ್ಷ ಜೋನ್ ಡಿಸೋಜ ನೇತೃತ್ವ ನೀಡಿದರು. ಇಗಜರ್ಿಗೆ ಹೊಸದಾಗಿ ಖರೀದಿಸಿದ ಜನರೇಟರ್ಗೆ ವಂ. ಫಾ. ವಲೇರಿಯನ್ ಫ್ರ್ಯಾಂಕ್ ಆಶೀರ್ವಚನ ನಡೆಸಿದರು.