ಸ್ವಾಮಿ ವಿವೇಕಾನಂದ ಜಯಂತಿ-ಹಿಂದೂ ಕ್ರಾಂತಿ ಸೇನೆ-ಸಂಘಟನೆಯ ಉದ್ಘಾಟನೆ ಜ.12 ರಂದು
ಬದಿಯಡ್ಕ: ಹಿಂದೂ ಧರ್ಮವನ್ನು ಹೊಗಳಲು ಹಾಗೂ ತೆಗಳಲು, ಹಿಂದೂ ಧರ್ಮದ ಹೆಸರಲ್ಲಿ ರಾಜಕೀಯ ಮಾಡಲು ಯಾವುದೇ ರಾಜಕೀಯವ ಪಕ್ಷ ಹಿಂದೂ ಧರ್ಮವನ್ನು ದತ್ತು ಪಡೆದಿಲ್ಲ ಎಂಬ ಧ್ಯೇಯ ದೊಂದಿಗೆ ಸ್ವಾಮಿ ವಿವೇಕಾನಂದರ 155ನೇ ಜಯಂತಿ ಉತ್ಸವ ಮತ್ತು "ಹಿಂದೂ ಕ್ರಾಂತಿ ಸೇನೆ" ಸಂಘಟನೆಯ ಉದ್ಘಾಟನಾ ಸಮಾರಂಭ ಸ್ವಾಮಿ ವಿವೇಕಾನಂದರ ಜಯಂತಿ ದಿನವಾದ ಜ.12 ರಂದು ಬೆಳಿಗ್ಗೆ 10.30ಕ್ಕೆ ನೀಚರ್ಾಲು ಸಮೀಪದ ಬೇಳ ವಿ.ಎಂ. ಅಡಿಟೋರಿಯಂ ನಲ್ಲಿ ಆಯೋಜಿಸಲಾಗಿದೆ.
ಸಮಾರಂಭದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಹಿಂದೂ ಕ್ರಾಂತಿ ಸೇನೆ-ಸಂಘಟನೆಯನ್ನು ನಿಡುಗಳ ಶಂಕರನಾರಾಯಣ ಶಮರ್ಾ ಉದ್ಘಾಟಿಸುವರು. ಕಾಂಗ್ರೆಸ್ಸ್ ಪಕ್ಷದ ಕಾರಡ್ಕ ಬ್ಲಾಕ್ ಕಾರ್ಯದಶರ್ಿ ಶ್ಯಾಮ್ ಪ್ರಸಾದ್ ಮಾನ್ಯ, ಸಿಪಿಐಎಂ ಬದಿಯಡ್ಕ ಬ್ರಾಂಚ್ ಕಾರ್ಯದಶರ್ಿ ನ್ಯಾಯವಾದಿ ಸಿ.ವೆಂಕಟರಮಣ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಮಪ್ಪ ಮಂಜೇಶ್ವರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.