ವಾಷರ್ಿಕೋತ್ಸವ
ಬದಿಯಡ್ಕ : ಬದಿಯಡ್ಕದ ಶ್ರೀ ವಿಕಾಸ್ ಸ್ವಸಹಾಯ ಸಂಘದ 12ನೇ ವಾಷರ್ಿಕವು ಶ್ರೀರಾಮಲೀಲಾ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಪುರುಷೋತ್ತಮ ಆಚಾರ್ಯ ನೆಕ್ರಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಧೂರು ಕಾಳಿಕಾಂಬ ಮಠದ ಅಧ್ಯಕ್ಷ ಪರಮೇಶ್ವರ ಆಚಾರ್ಯ ನೀಚರ್ಾಲು, ಪಡುಕುತ್ಯಾರು ಶ್ರೀಗುರು ಮಠದ ಪ್ರಧಾನ ಕಾರ್ಯದಶರ್ಿ ಲೋಕೇಶ ಆಚಾರ್ಯ ಎಂ.ಬಿ., ನೇಶನಲ್ ವಿಶ್ವಕರ್ಮ ಫೆಡರೇಶನ್(ಎನ್.ವಿ.ಎಫ್.) ಜಿಲ್ಲಾ ಸಮಿತಿ ಅಧ್ಯಕ್ಷ ರಾಜನ್ ಮನ್ನಿಪ್ಪಾಡಿ, ಮಧೂರು ಕಾಳಿಕಾಂಬಾ ಮಠದ ಉಪಾಧ್ಯಕ್ಷ ಧಮರ್ೇಂದ್ರ ಆಚಾರ್ಯ, ಮಧೂರು ಮಹಿಳಾ ಸಂಘದ ಕನಕ ಪ್ರಭಾಕರ ಆಚಾರ್ಯ ಕೋಟೆಕಾರು ಶುಭಾಶಂಸನೆಗೈದರು.
ಈ ಸಂದರ್ಭದಲ್ಲಿ ಬಂಟ್ವಾಳ ದೇವರಾಜ ಆಚಾರ್ಯರನ್ನು, ರಾಜ್ಯಮಟ್ಟದ ಶಾಲಾ ಕಲೋತ್ಸವದ ಕ್ಲೇ ಮೋಡೆಲಿಂಗ್ನಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾಥರ್ಿ ಪ್ರಣವ್ ಕೆ.ಸಿ.ಯವರನ್ನು ಸನ್ಮಾನಿಸಲಾಯಿತು. ಶಿವಕುಮಾರ ಆಚಾರ್ಯ ಬದಿಯಡ್ಕ ಸ್ವಾಗತಿಸಿ, ಸುಬ್ರಹ್ಮಣ್ಯ ಆಚಾರ್ಯ ನೆಕ್ರಾಜೆ ವಂದಿಸಿದರು. ಸುರೇಶ ಆಚಾರ್ಯ ನೆಕ್ರಾಜೆ ಹಾಗೂ ಮುರಳೀಧರ ಆಚಾರ್ಯ ನಾಟೆಕಲ್ಲು ನಿರೂಪಣೆಗೈದರು.