ಕಾನ ಮಠದಲ್ಲಿ ಹೊಸ್ತಿನ ದೇವಕಾರ್ಯ-ದೈವಕೋಲ 20,21 ರಂದು
ಕುಂಬಳೆ: ಅತ್ಯಂತ ಪುರಾತನವಾದ ಕುಂಬಳೆ ಸಮೀಪದ ಕಾನ ಶ್ರೀಶಂಕರನಾರಾಯಣ ಮಠದ ವಾಷರ್ಿಕ ಹೊಸ್ತಿನ ದೇವಕಾರ್ಯ ಮತ್ತು ಶ್ರೀಶೂಮಾವತೀ ದೈವದ ಕೋಲ ಜ.20 ಮತ್ತು 21 ರಂದು ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಜ.19 ರಂದು ಬೆಳಿಗ್ಗೆ 10ಕ್ಕೆ ಕೊಪ್ಪರಿಗೆ ಏರಿಸುವುದರೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಜ.20 ರಂದು ಬೆಳಿಗ್ಗೆ 9ಕ್ಕೆ ರುದ್ರ ಪಠಣ, 12ಕ್ಕೆ ಹೊಸ್ತಿನ ದೇವಕಾರ್ಯ, ತುಲಾಭಾರ ಸೇವೆ ಸಹಿತ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಲಿದೆ. ಜ.21 ರಂದು ಬೆಳಿಗ್ಗೆ 10ಕ್ಕೆ ಶ್ರೀಧೂಮಾವತಿ ದೈವದ ಕೋಲ, ಅಪರಾಹ್ನ ಪ್ರಸಾದ ವಿತರಣೆ, ಮಂತ್ರಾಕ್ಷತೆಗಳೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.