ತೊಟ್ಟೆತ್ತೋಡಿ ವಿಸ್ಮಯ ಕುಟೀರ ಸಹವಾಸ ಶಿಬಿರ
ಮಂಜೇಶ್ವರ : ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ವಿಕಲಚೇತನ ವಿದ್ಯಾಥರ್ಿಗಳ ಸಹವಾಸ ಶಿಬಿರ ಇತ್ತೀಚೆಗೆ ನಡೆಯಿತು.
ಶಿಬಿರವನ್ನು ಮೀಂಝ ಗ್ರಾ.ಪಂ. ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಅಧ್ಯಕ್ಷ ಕೃಷ್ಣ.ಕೆ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಪಂಚಾಯತು ವಿದ್ಯಾಭ್ಯಾಸ ಕಾರ್ಯದಶರ್ಿ ರವೀಂದ್ರ ಮಾಸ್ಟರ್ ಸಲಹೆ ಸೂಚನೆಗಳಿತ್ತರು. ಬಿ.ಆರ್.ಎಸ್ ಸಂಪನ್ಮೂಲ ವ್ಯಕ್ತಿಗಳಾದ ಗುರುಪ್ರಸಾದ್, ಲಕ್ಷ್ಮಿಪ್ರೀಯ, ಇಸ್ಮಾಯಿಲ್ ರಫೀಕ್ ನೇತೃತ್ವವಹಿಸಿದರು.
ಸಮಾರೋಪ ಸಮಾರಂಭದಲ್ಲಿ ಮೀಂಜ ಗ್ರಾಮ ಪಂಚಾಯತು ಅಧ್ಯಕ್ಷೆ ಶಂಶಾದ್ ಶುಕೂರ್ ಅಧ್ಯಕ್ಷತೆ ವಹಿಸಿದರು.ಶಾಲಾ ಪ್ರಬಂಧಕ ಡಾ.ಜಯಪ್ರಕಾಶ್ ನಾರಾಯಣ ಶಿಬಿರಾಥರ್ಿಗಳಿಗೆ ಆರೋಗ್ಯದ ಮಾಹಿತಿ ನೀಡಿದರು. ಶಿಬಿರದಲ್ಲಿ ಭಾಗವಹಿಸಿದ ಪುಟಾಣಿ ಮಕ್ಕಳಿಗೆ ಬಹುಮಾನ ವಿತರಿಸಿದರು. ಉಪಜಿಲ್ಲಾ ವಿದ್ಯಾಥರ್ಿಕಾರಿ ದಿನೇಶ್.ವಿ ಶುಭ ಹಾರೈಸಿದರು. ಸಭೆಯಲ್ಲಿ ಮಹಮ್ಮದ್, ಸುಜಾತ(ಮಾತೃ ಮಂಡಳಿ ಅದ್ಯಕ್ಷೆ)ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯ ಟಿ.ಡಿ ಸದಾಶಿವ ರಾವ್ ಸ್ವಾಗತಿಸಿ, ಇಸ್ಮಾಯಿಲ್ ರಫೀಕ್ ವಂದಿಸಿದರು.ಅಧ್ಯಾಪಿಕೆಯರಾದ ವಿಜಯಲಕ್ಷ್ಮಿ, ನೀರಜಾಕ್ಷಿ ಟಿ.ಕೆ, ರಾಜೇಶ್ವರಿ, ಸುಜಾತ, ಬುಶ್ರ,ಸಫಿಯಾ ಟೀಚರ್ ಸಹಕರಿಸಿದರು.