ಎನ್ಟಿಯು ಸಮ್ಮೇಳನ
ಬದಿಯಡ್ಕ: ರಾಷ್ಟ್ರೀಯ ಅಧ್ಯಾಪಕ ಪರಿಷತ್ ಕಾಸರಗೋಡು ಉಪಜಿಲ್ಲಾ ಸಮ್ಮೇಳನವನ್ನು ಕಾಸರಗೋಡು ಬ್ಲಾಕ್ ಪಂಚಾಯತು ಸದಸ್ಯ ಪ್ರಭಾಶಂಕರ ಮಾಸ್ತರ್ ದೀಪಬೆಳಗಿಸಿ ಉದ್ಘಾಟಿಸಿದರು.
ಕಲ್ಲಕಟ್ಟ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಉಪಜಿಲ್ಲಾ ಅಧ್ಯಕ್ಷ ಕೆ.ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಸ್ತುತ ಶಾಲೆಯ ಮುಖ್ಯ ಶಿಕ್ಷಕ ಶ್ಯಾಮಪ್ರಸಾದ್, ಎನ್ಟಿಯು ನೇತಾರರಾದ ವೆಂಕಪ್ಪ ಶೆಟ್ಟಿ, ನರಸಿಂಹ ಮಯ್ಯ ಮಧೂರು, ಸತೀಶನ್, ವೇಣುಗೋಪಾಲ ಕೆ. ಮುಂತಾದವರು ಉಪಸ್ಥಿತರಿದ್ದರು.