2018-19 ನೇ ಸಾಲಿನ ಯೋಜನೆ ರೂಪೀಕರಣ ಸಭೆ
ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತ್ನ 2018-19 ನೇ ಸಾಲಿನ ಯೋಜನೆ ರೂಪೀಕರಣ ಸಭೆಯು ಬ್ಲಾಕ್ ಪಂಚಾಯತು ಸಭಾಂಗಣದಲ್ಲಿ ಜರಗಿತು.
ಸಭೆಯನ್ನು ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು. ಬ್ಲಾಕ್ ಪಂಚಾಯತು ಉಪಾಧ್ಯಕ್ಷೆ ಮಮತಾ ದಿವಾಕರ್ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಪಂಚಾಯತು ಸದಸ್ಯರು, ವಿವಿಧ ಪಂಚಾಯತು ಅಧ್ಯಕ್ಷರುಗಳು, ಸದಸ್ಯರು ಭಾಗವಹಿಸಿದ್ದರು. ಕಿಲಾ ಸಂಪನ್ಮೂಲ ವ್ಯಕ್ತಿ ಕೃಷ್ಣನ್ ಅವರು ವಿಷಯ ಮಂಡನೆ ಮಾಡಿದರು. ಬ್ಲಾಕ್ ಪಂಚಾಯತು ಕಾರ್ಯದಶರ್ಿ ಕೆ.ಅಬ್ದುಲ್ಲ ಸ್ವಾಗತಿಸಿ, ವಿಸ್ತ್ತರಣಾಧಿಕಾರಿ ಸುಂದರ ವಂದಿಸಿದರು.