ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ನಿಂದ ರಿಸ್ಕ್ ಫಂಡ್ ವಿತರಣೆ
ಮಂಜೇಶ್ವರ: ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ನಿಂದ ಗಾಂಧಿನಗರದ ಶೇಕ್ ಯೂಸುಫ್ ಅವರ ಪತ್ನಿ ಸೆಕಿನಾ ಬಿ. ಅವರು ಸಾಲ ತೆಗೆದು ಮರುಪಾವತಿಯ ಅವಧಿಗೆ ಮೊದಲು ನಿಧನರಾದುದರಿಂದ ಕೇರಳ ಸರಕಾರದ ರಿಸ್ಕ್ ಫಂಡ್ನಿಂದ ದೊರಕಿದ 53548 ರೂ. ಯನ್ನು ಅವರ ವಾರಿಸುದಾರರಾದ ಶಮೀನ ಬಾನು ಅವರಿಗೆ ವಕರ್ಾಡಿ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಸ್.ಅಬ್ದುಲ್ ಕಾದರ್ ಅವರು ಸ್ಥಳಾಂತರಗೊಂಡು ಕಾರ್ಯವೆಸಗುತ್ತಿರುವ ಬ್ಯಾಂಕ್ನ ಪ್ರಧಾನ ಕಚೇರಿ ಮಜೀರ್ಪಳ್ಳದಲ್ಲಿ ಚೆಕ್ನ್ನು ನೀಡುವ ಮೂಲಕ ಸಾಲದಿಂದ ಮುಕ್ತಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಬ್ಯಾಂಕ್ನ ಉಪಾಧ್ಯಕ್ಷ ನಾರಾಯಣ ತುಂಗ, ನಿದರ್ೇಶಕ ದಿವಾಕರ್ ಎಸ್.ಜೆ. ಮತ್ತು ಕಾರ್ಯದಶರ್ಿ ಶ್ರೀವತ್ಸ್ ಭಟ್ ಉಪಸ್ಥಿತರಿದ್ದರು.