ವಿಜ್ಞಾಪನಾ ಪತ್ರ ಬಿಡುಗಡೆ
ಮಂಜೇಶ್ವರ: ಮಜಿಬೈಲು ಕೊಡ್ಡೆಯಲ್ಲಿ ಜೀಣರ್ೋದ್ದಾರಗೊಳ್ಳುತ್ತಿರುವ ಶ್ರೀವನದುಗರ್ೆ ಮತ್ತು ಶ್ರೀನಾಗಬ್ರಹ್ಮ ಬನದ ವಿಜ್ಞಾಪನಾ ಪತ್ರವನ್ನು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಇತ್ತೀಚೆಗೆ ಬಿಡುಗಡೆಗೊಳಿಸಿದರು.
ಜೀಣೋದ್ದಾರ ಸಮಿತಿ ಪದಾಧಿಕಾರಿಗಳಾದ ಪ್ರಕಾಶ್ ಎಂ.ಹೊಳ್ಳ, ಚಂದ್ರಹಾಸ ಆಳ್ವ ಕೊಡ್ಡೆ, ಗೋಪಾಲಕೃಷ್ಣ ಆಳ್ವ ಕೊಡ್ಡೆ, ವಾಮನ ಕೊಡ್ಡೆ, ಸುಂದರ ಟೈಲರ್,ಪ್ರಭಾಕರ ಶೆಟ್ಟಿ ಮಂಜಯಹಿತ್ಲು ಮೊದಲದವರು ಉಪಸ್ಥಿತರಿದ್ದರು.