ಇಂದಿನಿಂದ ವಿಧಾನ ಸಭಾ ಅಧಿವೇಶನ-ಫೆ.2 ರಂದು ಮುಂಗಡಪತ್ರ
ತಿರುವನಂತಪುರ: ರಾಜ್ಯ ವಿಧಾನ ಸಭಾ ಅಧಿವೇಶನ ಇಂದಿನಿಂದ ಆರಂಭಗೊಳ್ಳುತ್ತಿದೆ. ಈ ಬಾರಿ 11 ದಿನಗಳ ಅಧಿವೇಶನ ನಡೆಯಲಿದ್ದು, ಫೆ.2 ರಂದು ಗಣಕಾಸು ಸಚಿವ ಡಾ.ಥಾಮಸ್ ಐಸಾಕ್ 2018-19ನೇ ಸಾಲಿನ ಮುಂಗಡಪತ್ರ ಮಂಡಿಸುವರು.
ಓಖಿ ಚಂಡಮಾರುತ, ಥೋಮಸ್ ಚಾಂಡಿಯವರ ಮೇಲಿನ ಸರಕಾರಿ ಭೂ ಕಬಳಿಕೆ ವಿವಾದ, ರಾಜ್ಯದ ಆಥರ್ಿಕ ಬಿಕ್ಕಟ್ಟು, ಬೆಲೆ ಏರಿಕೆ, ಸೋಲಾರ್ ಹಗರಣ, ಹಿಂದಿನ ಸರಕಾರದ ವೇಳೆಯ ವಿಧಾನ ಸಭಾ ಕೋಲಾಹಲ ಘಟನೆಗಳೇ ಮೊದಲಾದ ಗಮನೀಯ ಬಿಸಿಯೇರಿಸುವ ಘಟನೆಗಳಿಗೆ ವಿಧಾನ ಸಭಾ ಅಧಿವೇಶನ ಸಾಕ್ಷಿಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.