HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಸರಕಾರದ ದಿವಾಳಿತನ-ಬಿಜೆಪಿ ಹೇಳಿಕೆ   
   ಮಂಜೇಶ್ವರ: ಕೇರಳ ರಾಜ್ಯ ಸರಕಾರ ದಿವಳಿಯಾಗಿದ್ದು  ಖಜಾನೆ ಖಾಲಿಯಾಗಿ ಸರಕಾರಿ ನಿವೃತ ನೌಕರರು ಪಿಂಚಣಿ ಲಭ್ಯವಾಗದೆ ನರಕ ಯಾತನೆ ಅನುಭವಿಸುವಂತಾಗಿದೆ. ಸರಕಾರಿ ನೌಕರರಿಗೆ ವೇತನ ಸಿಗುತ್ತಿಲ್ಲ.  ಯಾವುದೇ ಅಭಿವೃದ್ಧಿ ಕಾರ್ಯಗಳು ಮುನ್ನಡೆಯುತ್ತಿಲ್ಲ. ಝಜಾನೆ ನಿಯಂತ್ರಣದಿಂದ ಗುತ್ತಿಗೆದಾರರು ಸರಕಾರಿ ನಿಮರ್ಾಣ ಕಾಮಗಾರಿಗಳನ್ನ ಕೈ ಬಿಟ್ಟಿದ್ದು, ಎಡರಂಗದ ಆಡಳಿತ ನಾಡಿಗೆ ಶಾಪವಾಗಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಪ್ರ.ಕಾರ್ಯದಶರ್ಿ ಆದಶರ್್  ಬಿ ಎಂ. ಹೇಳಿದರು.
   ವಕರ್ಾಡಿ ಸುಳ್ಯಮೆಯಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
     ಬಂಗ್ರ ಮಂಜೇಶ್ವರ, ಹೊಸಂಗಡಿ- ಮಿಯಾಪದವು ರಸ್ತೆಗೆ ಗುತ್ತಿಗೆದಾರರಿಗೆ ಸರಕಾರ ಮೊದಲ ಕಂತಿನ ಹಣ ಪಾವತಿಸದ ಕಾರಣ ಕಾಮಗಾರಿ ಸ್ಥಗಿತಗೊಳಿಸಿದರೆ,  ಕೃಷಿಕರಿಗೆ ಎಡರಂಗ ಸರಕಾರ ಬಹಿರಂಗ ಮೋಸಗೊಳಿಸಿದೆ. ಸಿಪಿಎಂ, ಸಿಪಿಐ ಪಕ್ಷಗಳ ಆಂತರಿಕ ಕಚ್ಚಾಟ ವಿದ್ಯುತ್ ಮಂತ್ರಿ ಹಾಗು ಕೃಷಿ ಸಚಿವರ ಬಿನ್ನಾಭಿಪ್ರಾಯದಿಂದ ರಾಜ್ಯದ ಕೃಷಿಕರ ಉಚಿತ ವಿದ್ಯುತ್ ಸ್ಥಗಿತಗೊಳಿಸಿ ಸರಕಾರ ಬಡ ಕೃಷಿಕರಿಗೆ ದರ ಪಾವತಿಸಲು ನೋಟಿಸ್ ಜಾರಿ ಮಾಡಿರುವುದು ಖಂಡನೀಯ ಎಂದು ಅವರು ಹೇಳಿದರು. ರೈತ ವಿರೋಧಿ ,ಅಭಿವೃದ್ಧಿ ವಿರೋಧಿ ಎಡರಂಗ ಸರಕಾರ ತೋಲಗಬೆಕೆಂದು ಆದಶರ್್ ಆಗ್ರಹಿಸಿದರು.  ಪ್ರದಾನ ಕಾರ್ಯದಶರ್ಿ ಮುರಳೀಧರ್ ಯಾದವ್ ಪಕ್ಷದ ಕಾರ್ಯಕ್ರಮ ವಿವರಿಸಿದರು.  ಪ್ರಜೆವಿತ್ ಶೆಟ್ಟಿ, ಅಧ್ಯಕ್ಷತೆ ವಹಿಸಿದರು.
  ಕೋಡಿ ಕಿಶೋರ್ ಕುಮಾರ್, ,ಹರೀಶ್ ಗಟ್ಟಿ, ಚೇತನ್, ಲೋಹಿತ್,  ,ಉದಯ ಕುಮಾರ್   ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries