ಆಡಳಿತ ಬಲದಿಂದ ರಾಜ್ಯ ಖಜಾನೆ ಕೊಳ್ಳೆ ಹೊಡೆಯಲು ತೀಮರ್ಾನ
ಕುಂಬಳೆ: ದೇಶದಲ್ಲಿ ನಮಾವಶೇಷವಾಗುತಿರುವ ಎಡರಂಗ, ಕೇರಳದಲ್ಲಿ ಅಡಳಿತ ಬಲ ದಿಂದ ಖಜಾನೆ ಕೊಳ್ಳೆ ಒಡೆದು ಮುಂಬರುವ ಚುನಾವಣೆಗೆ ಪಕ್ಷದ ಅಸ್ತಿತ್ವ ಉಳಿಸಲು ಕಾರ್ಯತಂತ್ರ ರೂಪಿಸಿದ್ದು ಇದರಿಂದ ರಾಜ್ಯದಲ್ಲೂ ಆಥರ್ಿಕ ಸಮಸ್ಯೆ ಉಂಟಾಗಿದೆ. ಸರಕಾರ ಟ್ರೆಝರಿ ನಿಯಂತ್ರಣ ಮಾಡಿ ಜನತೆಯನ್ನು ಸಂಕಟಕ್ಕೆ ಸಿಲುಕುಸಿದೆ.ರಾಜ್ಯ ಮಂತ್ರಿಗಳೆಲ್ಲ ನಕಲಿ ದಾಖಲೆ ಸೃಷ್ಟಿಸಿ ಸರಕಾರದ ಹಣ ತನ್ನ ಕುಟುಂಬದ ಖಚರ್ಿಗೆ ವಿನಿಯೂಗಿಸುತ್ತಿದೆ ಎಂದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದಶರ್ಿ' ಶುಭಾಶ್ ಕೆ, ಗಂಭೀರವಾಗಿ ಆರೋಪಿಸಿದರು.
ಬಿಜೆಪಿ ಮಂಜೇಶ್ವರ ಮಂಡಲ ಪದಾಧಿಕಾರಿಗಳ ಸಭೆಯನ್ನು ಅವರು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಮಂಜೇಶ್ವರ ಮಂಡಲ ಧಿಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದರು. ನ್ಯಾಯವಾದಿ.ಕೆ. ಶ್ರೀಕಾಂತ್, ರವೀಶ ತಂತ್ರಿ ಕುಂಟಾರು, ನ್ಯಾಯವಾದಿ. ಬಾಲಕೃಷ್ಣ ಶೆಟ್ಟಿ, ಸುರೇಶ. ಕೆ ಶೆಟ್ಟಿ, ಯುವಮೋರ್ಚ ರಾಜ್ಯ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್ ಬಾಬು ಮೊದಲಾದವರು ಉಪಸ್ಥಿತರಿದ್ದರು, ಮಂಡಲ ಪ್ರ.ಕಾರ್ಯದಶರ್ಿ ಮುರಳೀಧರ್ ಸ್ವಾಗತಿಸಿ, ಆದಶರ್್ ಬಿಎಂ. ವಂದಿಸಿದರು.