ಪತ್ರಕರ್ತರಿಂದ ಸಚಿವ ಬಿ.ರಮಾನಾಥರೆ`ಯವರಿಗೆ ಮನವಿ
ಮಂಜೇಶ್ವರ :ಮಂಜೇಶ್ವರದ ಪತ್ರಕರ್ತರು ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯೊಂದನ್ನು ಕನರ್ಾಟಕ ಸರಕಾರದ ಅರಣ್ಯಖಾತೆ ಹಾಗೂ ದಕ್ಷಿಣ ಕನ್ನಡಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈವರಿಗೆ ನೀಡಿದರು. ಮನವಿಯನ್ನು ಸ್ವೀಕರಿಸಿದ ಸಚಿವರು ಗಡಿನಾಡಿನ ಪತ್ರಕರ್ತರ ಬೇಡಿಕೆಗೆ ಪೂರಕವಾದ ತೀಮರ್ಾನಗಳನ್ನು ಕನರ್ಾಟಕ ರಾಜ್ಯ ಸರಕಾರ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಈ ಸಂದರ್ಭ ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಪತ್ರಕರ್ತ ಹಷರ್ಾದ್ ವಕರ್ಾಡಿ , ಮಂಜೇಶ್ವರ ಪ್ರೆಸ್ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ, ಸದಸ್ಯ ಹನೀಸ್ ಉಪ್ಪಳ ಉಪಸ್ಥಿತರಿದ್ದರು.