ಮಹಾಜನ ವಿದ್ಯಾಸಂಸ್ಥೆಗಳ ವಾಷರ್ಿಕೋತ್ಸವ ಇಂದು
ಬದಿಯಡ್ಕ: ಶತಮಾನಗಳನ್ನು ದಾಟಿರುವ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ನೀಚರ್ಾಲು ಮಹಾಜನ ವಿದ್ಯಾಸಂಸ್ಥೆಗಳ ವಾಷರ್ಿಕೋತ್ಸವ ಇಂದು(ಗುರುವಾರ) ನಡೆಯಲಿದೆ.
ಬೆಳಿಗ್ಗೆ 9.45ಕ್ಕೆ ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಧ್ವಜಾರೋಹಣ ಗೈಯ್ಯುವರು. ಅಪರಾಹ್ನ 2ಕ್ಕೆ ನಿವೃತ್ತ ಶಿಕ್ಷಕ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಗ್ರಾ.ಪಂ. ಸದಸ್ಯ ಡಿ.ಶಂಕರ ಉದ್ಘಾಟಿಸುವರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಎಸ್.ನಾರಾಯಣ, ಉದಯ ಕಂಬಾರ್, ಮಾತೃಸಂಘದ ಅಧ್ಯಕ್ಷೆಯರಾದ ಜಯಾ ಎಸ್. ಭಟ್, ಸ್ಮಿತಾ ಶಮರ್ಾ ಶುಭಾಶಂಸನೆಗೈಯ್ಯುವರು.