ಬಣ್ಪುತ್ತಡ್ಕ ಶಾಲೆಯಲ್ಲಿ ರಕ್ಷಕ ಶಿಕ್ಷಕ ಬೋಧನಾ ಶಿಬಿರ
ಪೆರ್ಲ: ಬಣ್ಪುತ್ತಡ್ಕ ಎಸ್ಡಿಪಿ ಎಯುಪಿ ಶಾಲೆಯಲ್ಲಿ ರಕ್ಷಕ ಶಿಕ್ಷಕ ಬೋಧನಾ ಶಿಬಿರ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಮಹಮ್ಮದ್ ಮುಸಲ್ಮಿನ್ ಬಣ್ಪುತ್ತಡ್ಕ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ಲ ಕುಂಞಿ, ಮಾತೃಸಂಘದ ಅಧ್ಯಕ್ಷೆ ವೇದಾವತಿ, ಉಪಾಧ್ಯಕ್ಷೆ ಝೈನಬಾ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಟಿ. ಸ್ವಾಗತಿಸಿ, ಸರೋಜ ಎಂ. ವಂದಿಸಿದರು. ಶಾಲಾ ಅಧ್ಯಾಪಕ ಮೊದೀನ್ ಕುಂಞಿ ಹಾಗೂ ಅನ್ವರ್ ಅವರು ಹೆತ್ತವರಿಗೆ ತರಗತಿ ನಡೆಸಿದರು.