ಚಿಲ್ಲರೆ ಹಣದುಬ್ಬರ ಶೇ.5.21 ಕ್ಕೆ ಏರಿಕೆ, ದರ ಇಳಿಕೆ ನಿರೀಕ್ಷೆಗೆ ತಣ್ಣೀರು
ನವದೆಹಲಿ: ಡಿಸೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ.5.21 ಕ್ಕೆ ಏರಿಕೆಯಾಗಿದ್ದು, ಆರ್ ಬಿಐ ನ ನಿರೀಕ್ಷೆಯ ಮಟ್ಟವನ್ನೂ ಮೀರಿ ಏರಿಕೆಯಾಗಿದೆ.
ತರಕಾರಿ ಹಾಗೂ ಆಹಾರ ಪದಾರ್ಥಗಳ ಬೆಲೆ ಏರಿಕೆಯ ಪರಿಣಾಮವಾಗಿ ಹಣದುಬ್ಬರ ಏರಿಕೆಯಾಗಿದ್ದು, ದರ ಇಳಿಕೆ ನಿರೀಕ್ಷೆಗೆ ತಣ್ಣೀರು ಬಿದ್ದಿದೆ. ನವೆಂಬರ್ ತಿಂಗಳ ಹಣದುಬ್ಬರ ಶೇ.4.88 ರಷ್ಟಿತ್ತು. 2015 ರಲ್ಲಿ ಚಿಲ್ಲರೆ ಹಣದುಬ್ಬರ ಶೇ.3.41 ರಷ್ಟಿತ್ತು.
ಹಣದುಬ್ಬರ ದರ ಶೇ.4 ರಷ್ಟಿರಬೇಕು ಎಂಬುದು ಆರ್ ಬಿಐ ನ ಗುರಿಯಾಗಿದ್ದು, ಆದರೆ ಈಗ ಕಂಫಟರ್್ ಜೋನ್ ನ್ನೂ ದಾಟಿದ್ದು, ಆರ್ ಬಿಐ ಬಡ್ಡಿ ದರ ಇಳಿಕೆಯ ಸಾಧ್ಯತೆಗಳಿಗೆ ಅಡ್ಡಿ ಉಂಟಾಗಿದೆ.