ಜ.21 ರಂದು ಬಂಟರ ಸಂಘ ಮಂಜೇಶ್ವರದ ವಾಷರ್ಿಕೋತ್ಸವ
ಮಂಜೇಶ್ವರ: ಬಂಟರ ಸಂಘ ಮಂಜೇಶ್ವರ ಇದರ ವಾಷರ್ಿಕ ಮಹಾಸಭೆ-ವಿದ್ಯಾಥರ್ಿ ಸಹಾಯಧನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜ. 21 ರಂದು ಸಂಘವು ಇತ್ತೀಚೆಗೆ ಖರೀದಿಸಿದ ತನ್ನ ಸ್ವಂತ ನಿವೇಶನದಲ್ಲಿ(ರಫಾ ಹಾಲ್ ನ ಹತ್ತಿರ, ಉದ್ಯಾವರ ಮಾಡದ ಬಳಿ) ಜರಗಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9 ರಿಂದ ಸಾಯಂಕಾಲದ ವರೆಗೆ ವಿವಿಧ ಆಟೋಟ ಸ್ಪಧರ್ೆಗಳೊಂದಿಗೆ ಜರಗಲಿದೆ. ಸಾಯಂಕಾಲ 5 ಗಂಟೆಗೆ ಮಂಜು ಭಂಡಾರಿ ಯಾನೆ ಸುಕುಮಾರ ಶೆಟ್ಟಿ(ಸ್ಥಾಪಕಾದ್ಯಕ್ಷರು ಬಂಟರ ಸಂಘ ಮಂಜೇಶ್ವರ) ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ. ಸಭಾ ಕಾರ್ಯಕ್ರಮದಲ್ಲಿ ಮಾಲಾಡಿ ಅಜಿತ್ ಕುಮಾರ್ ರೈ(ಅಧ್ಯಕ್ಷರು ಮಾತೃ ಸಂಘ ಮಂಗಳೂರು), ದಾಸಣ್ಣ ಆಳ್ವ ಕೂಳೂರುಬೀಡು(ಅಧ್ಯಕ್ಷರು ಬಂಟರ ಸಂಘ ಮಂಜೇಶ್ವರ ಫಿರ್ಕ), ಚಂದ್ರಹಾಸ್ ರೈ ಬೊಳ್ನಡುಗುತ್ತು(ಉದ್ಯಮಿ),ಡಾ. ಜಯಪಾಲ ಶೆಟ್ಟಿ(ಮಾಜಿ ಅಧ್ಯಕ್ಷರು ಅಡಳಿತ ಸಮಿತಿ ಉದ್ಯಾವರ ಕ್ಷೇತ್ರ) , ಕಾಸರಗೋಡು ತಾಲೂಕು ಸಮಿತಿ ಮಾತೃ ಸಂಘ ಮಂಗಳೂರಿನ ಸಂಚಾಲಕರಾದ ಕೆ. ರಘು ಶೆಟ್ಟಿ ಕುಂಜತ್ತೂರು, ಮುಕ್ತನಂದ ರೈ, ಮಾತೃ ಸಂಘ ಮಂಗಳೂರಿನ ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ಅಡಪ ಸಂಕಬೈಲ್, ಸುಬ್ಬಯ್ಯ ರೈ ಬಿ., ನ್ಯಾಯವದಿ ಸದಾನಂದ ರೈ, ಮಧುಕರ ರೈ ಕೊರೆಕ್ಕಾನ, ಎಮ್. ಪದ್ಮನಾಭ ಶೆಟ್ಟಿ ವಳಮಲೆ, ಕಾತರ್ಿಕ್ ಶೆಟ್ಟಿ ಮಜಿಬೈಲ್, ಲತಾ ಬಿ. ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಗಣ್ಯರ ಉಪಸ್ಥಿತಿಯಲ್ಲಿ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು ವಿದ್ಯಾಥರ್ಿ ಸಹಾಯಧನ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ದಾಮೋದರ ಶೆಟ್ಟಿ ಕುಂಜತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9945923478,9448159184,9743254135 ಸಂಪಕರ್ಿಸಬಹುದಾಗಿದೆ.