ಜನಶಕ್ತಿ ಗ್ರಂಥಾಲಯಲ್ಲಿ ವಿಚಾರ ಸಂಕಿರಣ
ಉಪ್ಪಳ : ಸ್ವಾಮಿ ವಿವೇಕಾನಂದರ ಕೇರಳ ಸಂದರ್ಶನದ 125 ನೇ ವಷರ್ಾಚರಣೆಯ ಅಂಗವಾಗಿ ಚಿಪ್ಪಾರು ಜನಶಕ್ತಿ ಫ್ರೆಂಡ್ಸ್ ಕ್ಲಬ್ ಗ್ರಂಥಾಲಯದಲ್ಲಿ ವಿಚಾರ ಸಂಕಿರಣ ಜರಗಿತು.
ಸ್ವಾಮಿ ವಿವೇಕಾನಂದರ ಕೇರಳ ಸಂದರ್ಶನದ ವೇಳೆ ಕೇರಳದ ಸ್ದಿತಿ ಎಂಬ ವಿಚಾರವಾಗಿ ಕೇರಳ ರಾಜ್ಯ ಲೈಬ್ರೇರಿ ಕೌನ್ಸಿಲ್ ಸಮಿತಿ ಸದಸ್ಯ ಶ್ಯಾಮ್ ಭಟ್ ಮಾಸ್ಟರ್ ಮತ್ತು ಸ್ವಾಮಿ ವಿವೇಕಾನಂದರ ಕೇರಳ ನಡೆ ಎಂಬ ವಿಚಾರವಾಗಿ ಮಂಜೇಶ್ವರ ತಾಲೂಕು ಲೈಬ್ರೇರಿ ಕಾನ್ಸಿಲ್ನ ಸದಸ್ಯ ದಾಸಪ್ಪ ಶೆಟ್ಟಿ ವಿಚಾರಗಳನ್ನು ಮಂಡಿಸಿದರು. ಜನಶಕ್ತಿ ಗ್ರಂಥಾಲಯ ಅಧ್ಯಕ್ಷ ಶಂಕರ ಮಾಸ್ತರ್ ಅಮ್ಮೇರಿ ಅಧ್ಯಕ್ಷತೆ ವಹಿಸಿದರು. ಲೈಬ್ರೇರಿ ಕಾರ್ಯಕಾರೀ ಸಮಿತಿ ಸದಸ್ಯ ರಾಧಾಕೃಷ್ಣ ಶೆಟ್ಟಿ ನಡುವಳಚ್ಚಿಲು,ರಾಜೇಶ್ ಪೆರ್ಲ,ಶಾಫಿ ಚಿಪ್ಪಾರು ಮಾತನಾಡಿದರು. ಗ್ರಂಥಪಾಲಿಕ ಜಯಲಕ್ಷ್ಮಿ ಸ್ವಾಗತಿಸಿ,ಕಾರ್ಯದಶರ್ಿ ಕೃಷ್ಣ ಶೆಟ್ಟಿಗಾರ್ ವಂದಿಸಿದರು.