ಪಿಎಂಎಲ್-ಕ್ಯೂ ಸದಸ್ಯ ಅಬ್ದುಲ್ ಬಿಜೆಂಜೋ ಬಲೂಚಿಸ್ತಾನದ ನೂತನ ಮುಖ್ಯಮಂತ್ರಿ
ಇಸ್ಲಾಮಾಬಾದ್: ಪಾಕಿಸ್ತಾನ ಮುಸ್ಲಿಂ ಲೀಗ್ ಸದಸ್ಯ ಅಬ್ದುಲ್ ಬಿಜೆಂಜೋ ಅವರನ್ನು ಬಲೂಚಿಸ್ತಾನದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಬಿಜೆಂಜೋ ಪಾಕಿಸ್ತಾನ್ ಮುಸ್ಲಿಂ ಲೀಗ್-ಕ್ವೈಡ್(ಪಿಎಂಎಲ್-ಕ್ಯೂ) ಸದಸ್ಯ ಹಾಗೂ ವಿಧಾನಸಭೆಯಲ್ಲಿ ಉಪ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ವಿಧಾನಸಭೆಯಲ್ಲಿ 65 ಸದಸ್ಯರ ಪೈಕಿ ಪಿಎಂಎಲ್-ಕ್ಯೂ ಪಕ್ಷದ ಐವರು ಮಾತ್ರ ಸದಸ್ಯರಾಗಿದ್ದಾರೆ. ಬಿಜೆಂಜೋ 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಲೂಚಿಸ್ತಾನದ ಅವಾನರ್ಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
ಪಕ್ತಾನ್ಕ್ವಾ ಮಿಲ್ಲಿ ಅವಾಮಿ ಪಕ್ಷದ ಸೈಯದ್ ಅಘಾ ಲಿಖತ್ ಅಲಿ ವಿರುದ್ಧ 41 ಮತಗಳನ್ನು ಪಡೆಯುವ ಮೂಲಕ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಸೈಯದ್ ಕೇವಲ 13 ಮತಗಳನ್ನು ಪಡೆದಿದ್ದಾರೆ.
ವಿಧಾನಸಭೆಯಲ್ಲಿ ಆಡಳಿತ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ನ 21 ಸದಸ್ಯರಿದ್ದರು ಪಕ್ಷದ ಅಭ್ಯಥರ್ಿಯನ್ನು ಬೆಂಬಲ ಸೂಚಿಸದೇ ಪ್ರತಿಸ್ಪಧರ್ಿ ಪಕ್ಷದ ಅಭ್ಯಥರ್ಿ ಬಿಜೆಂಜೊಗೆ ಮತ ಹಾಕಿದ್ದಾರೆ.
ಬಲೂಚಿಸ್ತಾನದ ಮುಖ್ಯಮಂತ್ರಿ ಸನಾಹುಲ್ಲಾ ಝೆಹ್ರಿ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.