HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಜಟಾಧಾರಿ ಮೂಲಸ್ಥಾನದಲ್ಲಿ ಸಹಸ್ರಮೋದಕ ಗಣಯಾಗ
    ಪೆರ್ಲ: ಪಡ್ರೆ ಮಲೆತ್ತಡ್ಕ ಶ್ರೀ ಜಟಾಧಾರಿ ಮೂಲಸ್ಥಾನದ ಜೀಣರ್ೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಮೂಲಸ್ಥಾನ ಶ್ರೀ ಕ್ಷೇತ್ರದಲ್ಲಿ ಜ. 28 ರಂದು ಭಾನುವಾರ ತಂತ್ರಿವರ್ಯ ಶ್ರೀ ಬಳ್ಳಪದವು ಮಾಧವ ಉಪಾಧ್ಯಾಯರ ಮಾರ್ಗದರ್ಶನದಂತೆ ಅಥರ್ವಶೀರ್ಷ ಸಹಸ್ರಮೋದಕ ಗಣಯಾಗ ನಡೆಯಲಿದೆ.
  ಕಾರ್ಯಕ್ರಮಗಳ ಅಂಗವಾಗಿ ಬೆಳಗ್ಗೆ 8 ಘಂಟೆಗೆ ಶ್ರೀ ದೈವಕ್ಕೆ ಸಿಯಾಳ ಸಮರ್ಪಣೆ, ಪ್ರಾರ್ಥನೆ, 9.30 ಕ್ಕೆ ಮಹಾಗಣಪತಿ ಕಲಶ ಸ್ಥಾಪನೆ, ಸಹಸ್ರಮೋದಕ ಗಣಯಾಗ ಆರಂಭ, ಮಧ್ಯಾಹ್ನ 12 ಕ್ಕೆ ಯಾಗದ ಪೂಣರ್ಾಹುತಿ, ಮಹಾಮಂಗಳಾರತಿ , ಮಂತ್ರ ಪುಷ್ಫಾರ್ಚನೆ, 1 ಕ್ಕೆ ಪ್ರಸಾದ ಭೋಜನ ನಡೆಯಲಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries