ಸಮರಸ ಚಿತ್ರ ಸುದ್ದಿ: ಬದಿಯಡ್ಕ : ತೃಶ್ಶೂರಿನಲ್ಲಿ ನಡೆದ ಕೇರಳ ರಾಜ್ಯಮಟ್ಟದ ಶಾಲಾಕಲೋತ್ಸವದಲ್ಲಿ ಎಡನ್ನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾಥರ್ಿನಿ ಕು| ಶಿವರಂಜಿನಿ ಐ.ಬಿ. ಹೈಯರ್ ಸೆಕೆಂಡರಿ ವಿಭಾಗದ ಕನ್ನಡ ಕಂಠಪಾಠದಲ್ಲಿ ಎ ಗ್ರೇಡ್ ಪಡೆದಿರುತ್ತಾಳೆ. ಕಾಸರಗೋಡು ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ವಿದುಷಿ ಉಷಾ ಹಾಗೂ ಈಶ್ವರ ಭಟ್ ದಂಪತಿಗಳ ಪುತ್ರಿ. ನಿವೃತ್ತ ಅಧ್ಯಾಪಕ ಕಲ್ಲಕಟ್ಟ ಶಿವರಾಮ ಪಿ.ವಿ. ಈಕೆಗೆ ಮಾರ್ಗದರ್ಶನವನ್ನು ನೀಡಿರುತ್ತಾರೆ.
ಯಾವುದೇ ಶೀರ್ಷಿಕೆಯಿಲ್ಲ
0
ಜನವರಿ 11, 2018