ಸಮರಸ ಚಿತ್ರ ಸುದ್ದಿ: ಬದಿಯಡ್ಕ : ತೃಶ್ಶೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಶಾಲಾ ಕಲೋತ್ಸವದ ಸಂಸ್ಕೃತ ಗಾನಾಲಾಪನಂ ಸ್ಪಧರ್ೆಯಲ್ಲಿ ಭಾಗವಹಿಸಿ ಎ ಗ್ರೇಡ್ ಗಳಿಸಿದ ಅಗಲ್ಪಾಡಿ ಶ್ರೀ ಅನ್ನಪೂಣರ್ೇಶ್ವರಿ ಪ್ರೌಢ ಶಾಲೆಯ ವಿದ್ಯಾಥರ್ಿ ಕುಮಾರಿ ಸೌಜನ್ಯ ಕೆ.ಎಂ., ಈಕೆ ಅಧ್ಯಾಪಕ ದಂಪತಿಗಳಾದ ಶೈಲಜ ಮತ್ತು ಜಗದೀಶ ಕೆ.ಎಂ. ಇವರ ಪುತ್ರಿ.