ಸಮರಸ ಚಿತ್ರ ಸುದ್ದಿ: ಬದಿಯಡ್ಕ : ತೃಶ್ಶೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಶಾಲಾ ಕಲೋತ್ಸವದ ಸಂಸ್ಕೃತ ಕಥಾರಚನೆ ಸ್ಪಧರ್ೆಯಲ್ಲಿ ಭಾಗವಹಿಸಿ ಎ ಗ್ರೇಡ್ ಮತ್ತು ಸಂಸ್ಕೃತ ಉಪನ್ಯಾಸದಲ್ಲಿ ಬಿ ಗ್ರೇಡ್ ಪಡೆದ ಅಗಲ್ಪಾಡಿ ಶ್ರೀ ಅನ್ನಪೂಣೇಶ್ವರಿ ಪ್ರೌಢಶಾಲೆಯ ವಿದ್ಯಾಥರ್ಿನಿ ಸುಲಕ್ಷಣಾ .ಕೆ., ಈಕೆ ವಿಷ್ಣುಶರ್ಮ ಕೆ. ಮತ್ತು ಸಂಧ್ಯಾ ದಂಪತಿಗಳ ಪುತ್ರಿ