ಸಿಂಗಲ್ ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಶೇ.100ರಷ್ಟು ವಿದೇಶಿ ಹೂಡಿಕೆಗೆ ಕೇಂದ್ರ ಸಚಿವ ಸಂಪುಟ ಅಸ್ತು
ನವದೆಹಲಿ: ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆ ಮಾಡುವ ಮಹತ್ವದ ಪ್ರಸ್ತಾಪಕ್ಕೆ ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ಅಸ್ತು ಎಂದಿದೆ.
ಆಟೋಮ್ಯಾಟಿಕ್ ರೂಟ್ (ಕೇಂದ್ರ ಸಕರ್ಾರ ಅಥವಾ ಅರ್ ಬಿ ಐ ಅನುಮೋದನೆ ಇಲ್ಲದೇ ಹೂಡಿಕೆ) ಮೂಲಕ ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆ ಮಾಡುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಭಾರತದಲ್ಲಿ ಪ್ರಸ್ತುತ ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಆಟೋಮ್ಯಾಟಿಕ್ ರೂಟ್ ಮೂಲಕ ಶೇ.49ರಷ್ಟು ಮಾತ್ರ ಹೂಡಿಕೆಗೆ ಅವಕಾಶವಿದ್ದು, ಇದನ್ನು ಇದೀಗ ಕೇಂದ್ರ ಸಕರ್ಾರ ಶೇ.100ಕ್ಕೆ ಏರಿಕೆ ಮಾಡಿದೆ.
2014ರಲ್ಲೇ ಭಾರತ ಸಕರ್ಾರ ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿತ್ತು. ಆಗ ಪ್ರಮುಖ ವಿದೇಶಿ ಸಂಸ್ಥೆಗಳಾದ ನೈಕೀ, ಐಕಿಯಾ ಸಂಸ್ಥೆಗಳು ಭಾರತೀಯ ಮಾರುಕಟ್ಟೆ ಪ್ರವೇಶ ಮಾಡಿದ್ದವು.
ಇದಲ್ಲದೇ ವಾಯುಯಾನ ಮತ್ತು ಕಟ್ಟಡ ನಿಮರ್ಾಣ ಕ್ಷೇತ್ರದಲ್ಲಿನ ಎಫ್ ಡಿಐ ನಿಯಮಾವಳಿಗಳ ಸಡಿಲಿಕೆಗೂ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಹಾಲಿ ಆಥರ್ಿಕ ಮುಗ್ಗಟ್ಟಿನಲ್ಲಿರುವ ಏರ್ ಇಂಡಿಯಾಗಾಗಿ ವಿಮಾನಯಾನ ಕ್ಷೇತ್ರದಲ್ಲಿ ಅನುಮೋದಿತ ಮಾರ್ಗದ ಮೂಲಕ ಶೇ.49ರಷ್ಟು ಹೂಡಿಕೆಗೆ ಅವಕಾಶ ನೀಡಲು ನಿರ್ಧರಿಸಿದೆ.