ಆಧಾರ್ ವೈಯಕ್ತಿಕ ಮಾಹಿತಿ ಸೋರಿಕೆ ತಡೆಗೆ 'ವಚ್ಯರ್ುಯಲ್ ಐಡಿ' ಪರಿಚಯಿಸಿದ ಯುಐಡಿಎಐ
ನವದೆಹಲಿ: ಅಕ್ರಮವಾಗಿ ಆಧಾರ್ ಮಾಹಿತಿ ಪಡೆದುಕೊಳ್ಳುವುದು ಸಾಧ್ಯ ಎಂಬ ವರದಿಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ), ಖಾಸಗಿತನದ ರಕ್ಷಣೆಗಾಗಿ 'ವಚ್ಯರ್ುಯಲ್ ಐಡಿ' ಎಂಬ ಹೊಸ ಪರಿಕಲ್ಪನೆಯನ್ನು ಬುಧವಾರ ಪರಿಚಿಯಿಸಿದೆ.
ಆಧಾರ್ ಕಾಡರ್್ ಹೊಂದಿರುವ ವ್ಯಕ್ತಿ ಇನ್ನು ಮುಂದೆ ತಾನು ನೀಡಿದ ದತ್ತಾಂಶ ರಕ್ಷಣೆಗಾಗಿ ಯುಐಡಿಎಐ ವೆಬ್ ಸೈಟ್ ನಿಂದ 'ವಚ್ಯರ್ುಯಲ್ ಐಡಿ' ಪಡೆದುಕೊಂಡು ಅದನ್ನು ಸಿಮ್ ಪರಿಶೀಲನೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಆಧಾರ್ ಕಾಡರ್್ ಬದಲು ಬಳಸಬಹುದು ಎಂದು ಹೇಳಿದೆ.
ಈ ಹೊಸ ಪರಿಕಲ್ಪನೆಯಲ್ಲಿ ಆಧಾರ್ ಸಂಖ್ಯೆಯನ್ನು ಇತರರೊಂದಿಗೆ ಹಂಚಿಕೊಳ್ಳದೆ ಇರುವ ಆಯ್ಕೆಯನ್ನು ನೀಡಲಾಗಿದೆ. 'ವಚ್ಯರ್ುಯಲ್ ಐಡಿ' 16 ಸಂಖ್ಯೆಯನ್ನು ಹೊಂದಿದ್ದು, ಆಧಾರ್ ಕಾಡರ್್ ನೊಂದಿಗೆ ಇದನ್ನು ಬಳಸಬಹುದಾಗಿದೆ. 'ವಚ್ಯರ್ುಯಲ್ ಐಡಿ' ಮೂಲಕ ಮಾಹಿತಿಯನ್ನು ಕೇವಲ ಹೆಸರು, ವಿಳಾಸ ಮತ್ತು ಫೋಟೋಗೆ ಮಾತ್ರ ಸೀಮಿತಗೊಳಿಸಲಾಗಿದೆ ಮತ್ತು ಯಾವುದೇ ಪರಿಶೀಲನೆಗೆ ಇದು ಸಾಕಾಗುತ್ತದೆ ಎಂದು ಯುಐಡಿಎಐ ಹೇಳಿದೆ.
ಆಧಾರ್ ಕಾಡರ್್ ಹೊಂದಿರುವ ವ್ಯಕ್ತಿಗಳು ಹಲವು 'ವಚ್ಯರ್ುಯಲ್ ಐಡಿ' ಪಡೆದುಕೊಳ್ಳಲು ಅವಕಾಶವಿದ್ದು, ಹೊಸ 'ವಚ್ಯರ್ುಯಲ್ ಐಡಿ' ಪಡೆದಾಗ ಹಳೆಯ ಐಡಿ ರದ್ದಾಗುತ್ತದೆ ಎಂದು ಯುಐಡಿಎಐ ಅಧಿಕಾರಿಗಳು ತಿಳಿಸಿದ್ದಾರೆ.