ವ್ಯಕ್ತಿತ್ವ ವಿಕಸನ ಶಿಬಿರ
ಉಪ್ಪಳ: ಆರೋಗ್ಯ ಕೇರಳ ಹಾಗೂ ಜಿ.ಎಚ್.ಎಸ್.ಎಸ್ ಪೈವಳಿಕೆನಗರ ಸಂಯುಕ್ತಾಶ್ರಯದಲ್ಲಿ ವಿದ್ಯಾಥರ್ಿಗಳಿಗೆ ವ್ಯಕ್ತತ್ವ ವಿಕಸನ ಶಿಬಿರ ಹಾಗೂ ರಸಪ್ರಶ್ನೆ ಸ್ಪಧರ್ೆ ಟ್ಯಾಲೆಂಟ್-2018 ಪೈವಳಿಕೆ ನಗರ ಶಾಲೆಯಲ್ಲಿ ಶುಕ್ರವಾರ ನಡೆಯಿತು.
ಪೈವಳಿಕೆ ಗ್ರಾ.ಪಂ ಅಧ್ಯಕ್ಷೆ ಭಾರತಿ.ಜೆ.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ಪಧರ್ಾತ್ಮಕ ಜಗತ್ತಿನಲ್ಲಿ ವಿದ್ಯಾಥರ್ಿಗಳು ಬೌದ್ಧಿಕವಾಗಿ ವಿಕಸಿತರಾಗಲು ಶಾಲೆ ಹಾಗೂ ಕಾಲೇಜುಗಳು ಪೂರಕ ವಾತಾವರಣವನ್ನು ಸೃಷ್ಟಿಸಬೇಕಿದೆ ಎಂದರು. ವ್ಯಕ್ತಿತ್ವ ವಿಕಸನದಂತಹ ಶಿಬಿರಗಳು ವಿದ್ಯಾಥರ್ಿಗಳಲ್ಲಿ ಉತ್ತಮ ನಡತೆಯನ್ನು ಮೈಗೂಡಿಸಿಕೊಳ್ಳಲು ಸಹಕರಿಸುತ್ತವೆ ಎಂದರು. ಪೈವಳಿಕೆ ಗ್ರಾ.ಪಂ ಸದಸ್ಯೆ ರಸಿಯಾ ರಜಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶಾಲಾ ಪ್ರಾಂಶುಪಾಲ ಕುಞಕೃಷ್ಣನ್, ಬಶೀರ್ ದೇವಕಾನ, ಮುಹಮ್ಮದಾಲಿ, ಅಸೀಸ್ ಕಳಾಯಿ, ಖಾದರ್ ಹಾಜಿ, ಸಂಜೀವ ಮೊದಲಾದವರು ಇದ್ದರು, ಶಾಲಾ ಆಡಳಿತ ಸಮಿತಿ ಟಿ.ಜೆ ಅನಿತಾ ಸ್ವಾಗತಿಸಿ, ಶಾಲಾ ಆಡಳಿತ ಮಂಡಳಿ ಕಾರ್ಯದಶರ್ಿ ಧಮರ್ೇಂದ್ರ ಆಚಾರಿ ಧನ್ಯವಾದಗೈದರು. ಕಾರ್ಯಕ್ರಮದ ಭಾಗವಾಗಿ ಮ್ಯಾಜಿಕ್ ಶೋ ಮತ್ತು ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು. ಸಿಜೊ.ಎಂ.ಜೋಸ್ ಕಾರ್ಯಕ್ರಮ ನಿರೂಪಿಸಿದರು. ರಸಪ್ರಶ್ನೆ ಸ್ಪಧರ್ೆ ವಿಜೇತರಿಗೆ 2001,1001,501 ರಂತೆ ನಗದು ಬಹುಮಾನ ನೀಡಲಾಯಿತು.