ಸಮರಸ ಚಿತ್ರ ಸುದ್ದಿ: ಬದಿಯಡ್ಕ : ಕಣ್ಣೂರು ಜಿಲ್ಲೆಯ ಕಣ್ಣವಂನಲ್ಲಿ ಆರ್ ಎಸ್ ಎಸ್ ಸ್ವಯಂಸೇವಕ ಶ್ಯಾಂಪ್ರಸಾದ್ ಹತ್ಯೆಯನ್ನು ಖಂಡಿಸಿ ಬದಿಯಡ್ಕದಲ್ಲಿ ಸಂಘಪರಿವಾರದ ಕಾರ್ಯಕರ್ತರು ಶನಿವಾರ ಸಂಜೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಮೆರವಣಿಗೆಯಲ್ಲಿ ಮುಖಂಡರಾದ ಹರೀಶ್ ನಾರಂಪಾಡಿ, ಅವಿನಾಶ್ ರೈ, ಬಾಲಕೃಷ್ಣ ಶೆಟ್ಟಿ, ನ್ಯಾಯವಾದಿ ಗಣೇಶ್, ವಿಶ್ವನಾಥ ಪ್ರಭು ಮೊದಲಾದವರು ನೇತೃತ್ವ ನೀಡಿದರು.
ಯಾವುದೇ ಶೀರ್ಷಿಕೆಯಿಲ್ಲ
0
ಜನವರಿ 21, 2018