ಮಂಜೇಶ್ವರ ಇಂಜಿನಿಯರಿಂಗ್ ವಿದ್ಯಾಥರ್ಿ ಜಪಾನ್ ಗೆ
ಉಪ್ಪಳ: ಜಪಾನ್ ಏಶ್ಯಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನ ಶೈಕ್ಷಣಿಕ ಯುವ ವಿನಿಮಯ ಕಾರ್ಯಕ್ಕೆ ಮೂಡುಬಿದ್ರೆ ಆಳ್ವಾಸ್ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತುಟೆಕ್ನಾಲಜಿಯ ಮೆಕಾನಿಕ್ ಇಂಜಿನಿಯರ್ ವಿಭಾಗದ ಅಂತಿಮ ವರ್ಷದ ವಿದ್ಯಾಥರ್ಿ ಹಿತೇಶ್ ಜಿ.ಶೆಟ್ಟಿ ಅರಿಬೈಲು ನೆತ್ಯ ಮಂಜೇಶ್ವರ ಆಯ್ಕೆಯಾಗಿದ್ದಾರೆ. ಇವರು ಜಪಾನಿನ ಮೀಯಾಝಾರ್ ವಿವಿಗೆ ಹತ್ತು ದಿನಗಳ ಕಾಲ ಭೇಟಿ ನೀಡಲಿದ್ದಾರೆ. ಕಳೆದ ನವಂಬರ್ 20ರಿಂದ 27ರ ತನಕ ತೈವಾನಿನ ಕೌಶ್ಯೂವಿಂಗ್ ನಲ್ಲಿರುವ ಕೌಶ್ಯೂವಿಂಗ್ ಫೆಸ್ಟ್ ಯೂನಿವಸರ್ಿಟಿ ಆಫ್ ಸಯನ್ಸ್ ಮತ್ತು ಟೆಕ್ನೋಲಜಿಯಲ್ಲಿ ಕೇಮೋ ಮೋಟೋ ಯುನಿವಸರ್ಿಟಿ ಗ್ರಾಜ್ಯುವೇಟ್ ಸ್ಕೂಲ್ ಆಫ್ ಸಯನ್ಸ್ ಮತ್ತು ಟೆಕ್ನೋಲಜಿ ನಡೆಸಿದ ಹನ್ನೆರಡನೆಯ ಇಂಟರ್ನೇಶನಲ್ ಸ್ಟೂಡೆಂಟ್ ಕಾನ್ಪೆರೆನ್ಸ್ ನಲ್ಲಿ ಅಧುನಿಕ ತಂತ್ರಜ್ಞಾನದ ವಿಷಯದ ಪ್ರಬಂಧವನ್ನು ಮಂಡಿಸಿರುತ್ತಾರೆ. ಇವರು ಗೋಪಾಲ ಶೆಟ್ಟಿ ಅರಿಬೈಲು ನೆತ್ಯ-ಸುರೇಖ ಶೆಟ್ಟಿ ದಂಪತಿಯ ಪುತ್ರ.