HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಸೆಂಚುರಿಯನ್ ನಲ್ಲಿ ವಿಶ್ವದ ನಂ.1 ತಂಡಕ್ಕೆ ಮುಖಭಂಗ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಸೋಲು
   ಸೆಂಚುರಿಯನ್: ಐಸಿಸಿ ಟೆಸ್ಟ್ ಯರ್ಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 135 ರನ್ಗಳ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇನ್ನು ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 0-2ರ ಅಂತರದಲ್ಲಿ ಸರಣಿ ಸೋತು ಮುಖಭಂಗಕ್ಕೊಳಗಾಗಿದೆ.
ದಕ್ಷಿಣ ಆಫ್ರಿಕಾ ನೀಡಿದ್ದ 287 ರನ್ ಬೆನ್ನತ್ತಿದ ಭಾರತೀಯ ತಂಡ ಯಾವುದೇ ಕಠಿಣ ಹೋರಾಟ ನಡೆಸದೆ 50.2 ಓವರ್ಗಳಲ್ಲಿ 151 ರನ್ಗಳಿಗೆ ಸರ್ವಪತನವನ್ನು ಕಂಡಿತ್ತು.
ಮೊದಲ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ 335, ಭಾರತ 307 ರನ್ ಗಳಿಸಿದ್ದರೆ 2ನೇ ಇನ್ನಿಂಗ್ಸ್?ನಲ್ಲಿ ದಕ್ಷಿಣ ಆಫ್ರಿಕಾ 258, ಭಾರತ 151 ರನ್ ಗಳಿಸಿ ಸೋಲೊಪ್ಪಿಕೊಂಡಿದೆ.??
ಭಾರತದ ಪರ ಮುರಳಿ ವಿಜಯ್ 9, ಕೆ ಎಲ್ ರಾಹುಲ್ 4, ವಿರಾಟ್ ಕೊಹ್ಲಿ 5, ಚೇತೇಶ್ವರ ಪೂಜಾರ 19, ಪಾಥರ್ಿವ್ ಪಟೇಲ್ 19, ರೋಹಿತ್ ಶಮರ್ಾ 47, ಹಾದರ್ಿಕ್ ಪಾಂಡ್ಯ 6, ರವಿಚಂದ್ರನ್ ಅಶ್ವಿನ್ 3, ಮೊಹಮ್ಮದ್ ಶಮಿ 28, ಜಸ್ಪ್ರೀತ್? ಬುಮ್ರಾ 2 ಮತ್ತು ಇಶಾಂತ್ ಶಮರ್ಾ 4 ರನ್? ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಎನ್ಜಿಡಿ 6, ಕಗಿಸೋ ರಬಡಾಗೆ 3 ವಿಕೆಟ್? ಕಬಳಿಸಿದ್ದಾರೆ.
   ಕೇಪ್ ಟೌನ್ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ 72 ರನ್ ಅಂತರದಿಂದ ಸೋಲು ಅನುಭವಿಸಿದ್ದ ಟೀಂ ಇಂಡಿಯಾ ಸೆಂಚುರಿಯನ್ನಲ್ಲಿ 135 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ಸರಣಿ ಕ್ಲೀನ್ ಸ್ವೀಪ್ ಭೀತಿ ಎದುರಿಸುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries