HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಟೆಸ್ಟ್ ಸರಣಿ ಸೋಲು: ಪತ್ರಿಕಾ ಗೋಷ್ಠಿಯಲ್ಲಿ ತಾಳ್ಮೆ ಕಳೆದುಕೊಂಡ ವಿರಾಟ್ ಕೊಹ್ಲಿ
    ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋತಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಪತ್ರಕರ್ತರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡು ಹರಿಹಾಯ್ದಿದ್ದಾರೆ.
ತಂಡದಲ್ಲಿ ಒಳ್ಳೆಯ ಆಟಗಾರರನ್ನು ಆಯ್ಕೆ ಮಾಡುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೆಂಡಾಮಂಡಲರಾದ ಕೊಹ್ಲಿ, ತಂಡವನ್ನು ಸಮಥರ್ಿಸಿಕೊಂಡಿದ್ದು, ಅತ್ಯುತ್ತಮ ಆಟಗಾರರು ಎಂದರೇನು? ಈ ಸರಣಿಯನ್ನು ಗೆದ್ದಿದ್ದರೆ ಆಗ ತಂಡದಲ್ಲಿನ ಆಟಗಾರರು ಉತ್ತಮ ಆಟಗಾರರಾಗುತ್ತಿದ್ದರೇ? ಎಂದು ಪತ್ರಕರ್ತರನ್ನೇ ಪ್ರಶ್ನಿಸಿದ್ದಾರೆ. ಸರಣಿ ಗೆಲುವು/ ಸೋಲಿನ ಫಲಿತಾಂಶದ ಆಧಾರದಲ್ಲಿ ತಂಡವನ್ನು ಅಳೆಯಲು ಸಾಧ್ಯವಿಲ್ಲ, ನೀವು ಬೆಸ್ಟ್ 11 ನ್ನು ಹೇಳಿ ನಾವು ಆ ಪ್ರಕಾರವೇ ಆಡುತ್ತೇವೆ ಎಂದು ಪತ್ರಕರ್ತರ ವಿರುದ್ಧ ಕೊಹ್ಲಿ ಹರಿಹಾಯ್ದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries