ಕೃಷಿಕರ ಪಿಂಚಣಿ ನವೀಕರಣಕ್ಕೆ ಮನವಿ
ಮುಳ್ಳೇರಿಯ : ದೇಲಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಭವನದ ಮೂಲಕ ಪಿಂಚಣಿ ಸ್ವೀಕರಿಸುತ್ತಿರುವ ಕೃಷಿಕರು, ತಮ್ಮ ಪಿಂಚಣಿ ಯೋಜನೆಯನ್ನು ಮುಂದುವರಿಸುವುದಕ್ಕಾಗಿ ನೂತನ ದಾಖಲೆಗಳನ್ನು ಸಲ್ಲಿಸಿ ಈ ಪದ್ಧತಿಯನ್ನು ನವೀಕರಿಸಬೇಕಾಗಿದೆ. ದೇಲಂಪಾಡಿ ಗ್ರಾಮ ಪಂಚಾಯಿತಿನ ಕೃಷಿಕರ ಅಭಿವೃದ್ಧಿ ಸಮಿತಿ ಈ ತೀಮರ್ಾನ ಕೈಗೊಂಡಿದೆ. ಫಲಾನುಭವಿಗಳು ಆಧಾರ್ ಕಾಡರ್್ ನಕಲು ಪ್ರತಿ, ಬ್ಯಾಂಕ್ ಪಾಸ್ ಬುಕ್ ನಕಲು, ತೀವರ್ೆ ರಶೀದಿ, ಭಾವಚಿತ್ರಗಳನ್ನು ಜ.31ರೊಳಗೆ ದೇಲಂಪಾಡಿ ಕೃಷಿ ಭವನಕ್ಕೆ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗೆ ದೇಲಂಪಾಡಿ ಗ್ರಾಮ ಪಂಚಾಯಿತಿ ಕೃಷಿ ಭವನವನ್ನು ಸಂಪಕರ್ಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.