ಜ.26. ಒಡಿಯೂರು ತುಳು ಸಾಹಿತ್ಯ ಸಮ್ಮೇಳನದಲ್ಲಿ ರಂಜಿಸಲಿರುವ ಉಳ್ಳಾಲ ರಾಣಿ ಅಬ್ಬಕ್ಕ
ಮಂಜೇಶ್ವರ: ಜನವರಿ 26 ರಂದು ಶುಕ್ರವಾರ ಶ್ರೀಕ್ಷೇತ್ರ ಒಡಿಯೂರಿನಲ್ಲಿ ``ತುಳು ನಾಡ್ದ ನುಡಿ-ನಡಕೆ ಕರಿಪು, ಪರಿಪು, ಒರಿಪು" ಶೀಷರ್ಿಕೆಯಡಿಯಲ್ಲಿ 18ನೇ ತುಳು ಸಾಹಿತ್ಯ ಸಮೇಳನ ಜರಗಲಿದ್ದು ಅದರಂಗವಾಗಿ ಅಪರಾಹ್ನ ಗಂಟೆ 1.15ರಿಂದ ಗಡಿನಾಡ ತುಳು ಸಾಹಿತಿ ಯೋಗೀಶ ರಾವ್ ಚಿಗುರುಪಾದೆ ರಚಿಸಿರುವ "ಶಿಷ್ಟ ತುಳು ರೂಪಕ ` ಉಳ್ಳಾಲ ರಾಣಿ ಅಬ್ಬಕ್ಕ"ಮಾಸ್ಟರ್ಸ್ ಮೀಯಪದವು ತಂಡದ 40 ಗ್ರಾಮೀಣ ಕಲಾಪ್ರತಿಭೆಗಳಿಂದ ಪ್ರದರ್ಶನಗೊಳ್ಳಲಿದೆ. ಅಬ್ಬಕ್ಕ ರೂಪಕ ಈಗಾಗಲೇ ಪ್ರದರ್ಶನಗೊಂಡಲ್ಲೆಲ್ಲ ವಿದ್ವಾಂಸರಿಂದ ಪ್ರೇಕ್ಷಕರಿಂದ ಮುಕ್ತ ಪ್ರಶಂಸೆಗೊಳಗಾಗಿದ್ದು ತುಳುನಾಡ ರತ್ನ ದಿನೇಶ ಅತ್ತಾವರ ನಿದರ್ೇಶಿಸಿ ಕಂಠದಾನಗೈದಿರುವ ರೂಪಕದಲ್ಲಿ ಸುರೇಶ ಶೆಟ್ಟಿ ಜೋಡುಕಲ್ಲು ಅಬ್ಬಕ್ಕನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಲಿದ್ದಾರೆ.