ಕೆಎಂಎಸ್ಎ ನೂತನ ಪದಾಧಿಕಾರಿಗಳ ಆಯ್ಕೆ
ಪೆರ್ಲ: ಕೇರಳ ಮರಾಟಿ ವಿದ್ಯಾಥರ್ಿ ಸಂಘಟನೆ(ಕೆಎಂಎಸ್ಎ) ಎಣ್ಮಕಜೆ ಇದರ ವಾಷರ್ಿಕ ಮಹಾಸಭೆಯು ಪೆರ್ಲ ಭಾರತೀ ಸದನದಲ್ಲಿ ಭಾನುವಾರ ಜರಗಿತು. ಕೆಎಂಎಸ್ಎ ಎಣ್ಮಕಜೆ ಸಮಿತಿಯ ಅಧ್ಯಕ್ಷೆ ಕುಮಾರಿ ಅಶ್ವಿನಿ ಅಧ್ಯಕ್ಷತೆಯಲ್ಲಿ ಕೆಎಂವೈಜಿಸಿ ಅಧ್ಯಕ್ಷ ವಿಶ್ವನಾಥ್ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿದರು. ನಾರಾಯಣ ನಾಯ್ಕ್ ಅಡ್ಕಸ್ಥಳ, ರಾಮಚಂದ್ರ ನಾಯ್ಕ್ ಚೆನ್ನುಮೂಳೆ, ರವೀಂದ್ರ ಮಣಿಯಂಪಾರೆ, ಪದ್ಮನಾಭ ನಾಯ್ಕ್ ಪೆಲ್ತಾಜೆ, ಹಾಗೂ ಹರಿಪ್ರಸಾದ್ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ರಾಮಚಂದ್ರ ನಾಯ್ಕ್ ವಾಷರ್ಿಕ ವರದಿ ವಾಚಿಸಿ ಕುಮಾರಿ ಅಕ್ಷತಾ ಲೆಕ್ಕಪತ್ರ ಮಂಡಿಸಿದರು.
ನೂತನ ಸಮಿತಿಗೆ ಅಧ್ಯಕ್ಷರಾಗಿ ಪರಮೇಶ್ವರ ಪೆಲ್ತಾಜೆ, ಉಪಾಧ್ಯಕ್ಷರಾಗಿ ಕುಮಾರಿ ಪುಣ್ಯಶ್ರೀ ಮತ್ತು ಕುಮಾರಿ ಅಶ್ವಿನಿ ಕಾಟುಕುಕ್ಕೆ, ಕಾರ್ಯದಶರ್ಿಯಾಗಿ ರಾಜೇಶ್ ಬಜಕೂಡ್ಲು , ಜೊತೆಕಾರ್ಯದಶರ್ಿಯಾಗಿ ವಿದ್ಯಾ ಖಂಡಿಗೆ ಮತ್ತು ಕಾವ್ಯ ಬಜಕೂಡ್ಲು, ಖಜಾಂಜಿಯಾಗಿ ಪುರುಷೋತ್ತಮ್ ಕಾಟುಕುಕ್ಕೆ ಇವರನ್ನು ಆರಿಸಲಾಯಿತು. ರಾಮಚಂದ್ರ ಸ್ವಾಗತಿಸಿ, ಕುಮಾರಿ ಪುಣ್ಯಶ್ರೀ ವಂದಿಸಿದರು. ಕುಮಾರಿ ಶಮರ್ಿಳಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀ ದುಗರ್ಾ ಮೆಲೋಡೀಸ್ ಇವರಿಂದ ಸಂಗೀತ ರಸಮಂಜರಿ ಜರಗಿತು.