ಕುಮಾರಮಂಗಲ ಶ್ರೀಕ್ಷೇತ್ರದಲ್ಲಿ ಧನುಪೂಜೆ
ಬದಿಯಡ್ಕ: ಬೇಳ ಕುಮಾರಮಂಗಲ ಶ್ರೀಸುಬ್ರಹ್ಮಣ್ಯ ಕ್ಷೇತ್ರದಲ್ಲಿ 24ನೇ ವರ್ಷದ ಧನುಪೂಜಾ ಮಹೋತ್ಸವ ನಡೆಯುತ್ತಿದ್ದು, ಪ್ರತಿದಿನ ಸಾವಿರಾರು ಭಗವದ್ಬಕ್ತರು ಮುಂಜಾನೆ ಆಗಮಿಸಿ ಶ್ರೀದೇವರ ಕೃಷೆಗೆ ಪಾತ್ರರಾಗುತ್ತಿದ್ದಾರೆ. ಧನುಪೂಜೆ ಜ. 14 ರ ಮಕರಸಂಕ್ರಮಣದಂದು ಸಮಾರೋಪಗೊಳ್ಳಲಿದ್ದು, ಅಂದು ಐದು ಸಾವಿರ ಮಂದಿ ಭಕ್ತರು ಆಗಮಿಸುವರೆಂಬ ನಿರೀಕ್ಷೆ ಇದೆಯೆಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.