HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ಕನ್ನಡ ಚುಟುಕು ಕವನಗಳಿಗೆ ಆಹ್ವಾನ
    ಬದಿಯಡ್ಕ : ಕಾಸರಗೋಡು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಸಂಗ್ರಹಿತ ವಿದ್ಯಾಥರ್ಿ ಚುಟುಕು ಕವನ ಸಂಕಲನವನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ಕನ್ನಡ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾಥರ್ಿಗಳಿಂದ ಚುಟುಕು ಕವನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು 4 ಗೆರೆಗಳ ಸ್ವರಚಿತ 5 ಚುಟುಕುಗಳನ್ನು ಶಾಲಾ ದೃಡೀಕರಣ ಪತ್ರದೊಂದಿಗೆ ಕಳುಹಿಸಲು ಕೋರಲಾಗಿದೆ. ಉತ್ತಮವೆನಿಸುವ ಆಯ್ದ ಚುಟುಕುಗಳನ್ನು ಕೃತಿಯಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ. ಚುಟುಕುಗಳು ಸ್ಪಷ್ಟವಾಗಿದ್ದು ಕಾಗದದ ಒಂದೇ ಮಗ್ಗುಲಲ್ಲಿ ಬರೆದಿರಬೇಕು. ಕವಿಯ ವಿಳಾಸವನ್ನು ಪ್ರತ್ಯೇಕ ಕಾಗದದಲ್ಲಿ ಬರೆದಿರಬೇಕು. ಚುಟುಕಗಳು ಸ್ವತಂತ್ರವಾಗಿದ್ದು, ಬೇರೆಲ್ಲೂ ಪ್ರಕಟವಾಗಿರಬಾರದು. ಯಾವುದೇ ಪ್ರವೇಶ ಶುಲ್ಕವಿಲ್ಲ. ಆಯ್ಕೆ ಸಮಿತಿಯ ನಿಧರ್ಾರವೇ ಅಂತಿಮ. ಆಸಕ್ತರು ಚುಟುಕುಗಳನ್ನು ಫೆ.5ರ ಮೊದಲು ತಲುಪುವಂತೆ ವಿರಾಜ್ ಅಡೂರು, ಅಧ್ಯಕ್ಷರು, ಕಾಸರಗೋಡು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು, ಪರಮ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆ, ಮೇಲಿನ ಪೇಟೆ, ಅಂಚೆ ಪೆರಡಾಲ, ಬದಿಯಡ್ಕ - 671551, ಕಾಸರಗೋಡು ಜಿಲ್ಲೆ ವಿಳಾಸಕ್ಕೆ ಕಳುಹಿಸಲು ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries