HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ನಾರಾಯಣ ಮಾಟೆಯವರಿಗೆ ಆಲಪ್ಪುಯದಲ್ಲಿ ಸನ್ಮಾನ
   ಮುಳ್ಳೇರಿಯ: ಕೇರಳ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದ ಯಕ್ಷಗಾನ ಭಾಗವತ ಮಾಟೆ ನಾರಾಯಣ ಅವರನ್ನು  ಆಲಪ್ಪುಯ ಜಿಲ್ಲೆಯ ಅಂಬಲಪ್ಪುಯ ಕಕ್ಕಾಯಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
   ಆಲಪ್ಪುಯ ಜಿಲ್ಲೆಯ ಹಿರಿಯ ಕಥಾ ಸಂಕೀರ್ತನ ಕಲಾವಿದ ತಣ್ಣೀರ್ ಮುಕ್ಕಂ ಸದಾಶಿವನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಅಧಿಕೃತರು, ಅಧ್ಯಾಪಕರು ಮತ್ತು ಊರ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಟೆಯವರು ಯಕ್ಷಗಾನ ಕಲಾ ಸೇವಕನಾದ ನನ್ನನ್ನು ಗೌರವಿಸಿದುದು ಕಲೆಯನ್ನು ಗೌರವಿಸಿದಂತೆ ಎಂದು ಹೇಳಿದರು.
 ಶಿಕ್ಷಕ ರತೀಶ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.  ಶಿಕ್ಷಕಿ ಸುಮನಾ ವಂದಿಸಿದರು.
     


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries