ರಂಗಸಿರಿಯಿಂದ ಅಭಿನಂದನೆಗಳು
ಬದಿಯಡ್ಕ: ಕೇರಳ ರಾಜ್ಯಮಟ್ಟದ ಶಾಲಾಕಲೋತ್ಸವದ ಯಕ್ಷಗಾನ ಸ್ಪಧರ್ೆಯಲ್ಲಿ ಪೆರಡಾಲ ನವಜೀವನ ಪ್ರೌಢಶಾಲೆಯ ತಂಡವು ಪ್ರಥಮ ಸ್ಥಾನಪಡೆದಿದನ್ನು ರಂಗಸಿರಿ ಸಾಂಸ್ಕೃತಿಕ ವೇದಿಕೆಗೆ ಅಭಿನಂದಿಸಿದೆ. ತಂಡಕ್ಕೆ ಸಂಸ್ಥೆಯ ಪರವಾಗಿ ಅಭಿನಂದನೆಗಳನ್ನು ತಿಳಿಸಿದ್ದು, ಶಾಲೆಯ 7 ಜನ ವಿದ್ಯಾಥರ್ಿಗಳ ತಂಡದಲ್ಲಿ ರಂಗಸಿರಿಯ ಯಕ್ಷಗಾನ ವಿದ್ಯಾಥರ್ಿಗಳಾದ ಶಶಾಂಕ ಮೈರ್ಕಳ, ಧ್ಯಾನ್ ರೈ ಹಾಗೂ ಸಂಸ್ಥೆಯ ಹಳೆವಿದ್ಯಾಥರ್ಿಗಳಾದ ಸಂದೇಶ, ಪೃಥ್ವಿಗಣಪತಿ ಕೂಡ ಪಾತ್ರನಿರ್ವಹಿಸಿ, ಮೆಚ್ಚುಗೆಗಳಿಸಿದ್ದಾರೆಂಬುದು ನಮ್ಮಸಂಸ್ಥೆಗೆ ಹೆಮ್ಮೆತಂದಿರುತ್ತದೆ. ವಿದ್ಯಾಥರ್ಿಗಳ ಪ್ರತಿಭೆಗೆ ಇನ್ನಷ್ಟು ಪ್ರೋತ್ಸಾಹ ಸಮಾಜದಿಂದ, ಶಾಲೆಗಳಿಂದ ಸಿಗುತ್ತಿರಲೆಂದು ಸಂಸ್ಥೆಯು ಹಾರೈಸಿದೆ.