ಹೊರ ರಾಜ್ಯ ಶಬರಿಮಲೆ ಯಾತ್ರಾಥರ್ಿಗಳಿಗೆ ಕಿರುಕುಳ ಖಂಡನೀಯ-ಯುವಮೋಚರ್ಾ
ಮಂಜೇಶ್ವರ: ಅನ್ಯ ರಾಜ್ಯದಿಂದ ಶಬರಿಮಲೆ ಯಾತ್ರೆ ಮಾಡುವ ಭಕ್ತರ ವಾಹನಗಳನ್ನು ಕೇರಳ ಆರ್ಟಿಓ ಚೆಕ್ ಪೋಸ್ಟ್ ಗಳಲ್ಲಿ ತಡೆ ದಿನ ಪೂತರ್ಿ ನಿಲ್ಲಿಸಿ ಯಾತ್ರಿಕರಿಗೆ ತೊಂದರೆ ನೀಡುವ ಹಾಗು ಹಣ ವಸೂಲು ಮಾಡುವ ಅಧಿಕಾರಿಗಳ ಕ್ರಮ ಖಂಡನೀಯ ಹಾಗು ಇದು ಸರಕಾರದ ಹಿಂದೂ ವಿರೋಧಿ ನೀತಿ ಎಂದು ಯುವಮೋರ್ಚ ಮಂಜೇಶ್ವರ ಪಂಚಾಯತು ಸಮಿತಿ ಆರೋಪಿಸಿದೆ. ಸರಕಾರ ಅಧಿಕವಾಗಿ ವಾಹನಗಳಿಗೆ ಸುಂಕ ವಸೂಲು ಮಾಡುತ್ತದೆ, ಇದು ನಿಲ್ಲಿಸಿ ಬೇಕು. ಕೇರಳ ಸರಕಾರ ರಾಜ್ಯ ಗಡಿ ಭಾಗವಾದ ತಲಪಾಡಿಯಿಂದ ನಿತ್ಯ ಕೆಎಸ್ಆರ್ಟಿಸಿ ಶಬರಿಮಲೆಗೆ ಟ್ರಿಪ್ ಆರಂಭಿಸಬೇಕು, ಕೋಟ್ಯಂತರ ರೂ ಆದಾಯ ಕೊಡುವ ಶಬರಿಮಲೆಯ ಅದಾಯದಿಂದ ಯಾತ್ರಿಕರಿಗೆ ಸರಕಾರ ಉಚಿತ ನೀರು, ಪಾನೀಯ ಹಾಗು ಆಹಾರ ವ್ಯವಸ್ಥೆ ಏರ್ಪಡಿಸಬೇಕು, ಭಕ್ತರಗೆ ಉಚಿತವಾಗಿ ಪ್ರಸಾದ ನೀಡಬೇಕು ,ಎಂದು ಯುವಮೋಚರ್ಾ ಆಗ್ರಹಿಸಿದೆ .
ಸರಕಾರ ನಡೆಸುವ ಆಡಳಿತ ಪಕ್ಷದ ನೇತಾರರು ಮೊಸಳೆ ಕಣ್ಣೀರು ಬಿಟ್ಟು ಅಯ್ಯಪ್ಪ ವೃತಧಾರಿಗಳ ಮೇಲಾಗುವ ಅನ್ಯಾಯ ಹಾಗು ಹಿಂದೂ ವಿರೋಧಿ ಆರ್ಟಿಓ ಅಧಿಕಾರಿಗಳ ಬದಲಾವಣೆ ಮಾಡಬೆಕು ಎಂದು ಆಗ್ರಹಿಸಿದೆ. ಯುವಮೋಚರ್ಾ ಪಂಚಾಯತು ಸಮಿತಿ ಅಧ್ಯಕ್ಷ ಕಿಶನ್ ಕುಲಾಲ್, ಕಾರ್ಯದಶರ್ಿ ಯಶ್ಪಾಲ್ ಗುಡ್ಡೆ, ಮುಖಂಡರಾದ ರಾಜೇಶ್ ಮಜಲ್, ಹೇಮಂತ್ ಕುಂಜತ್ತೂರ್, ಅವಿನಾಶ್ ಕಿತರ್ೇಶ್ವರ ಉಪಸ್ಥಿತರಿದ್ದರು.