ಶಾಲಾ ವಾಷರ್ಿಕೋತ್ಸವ
ಉಪ್ಪಳ: ಕಯ್ಯಾರು ಡೋನ್ ಬೋಸ್ಕೊ ಎ. ಯು. ಪಿ ಶಾಲಾ ವಾಷರ್ಿಕೋತ್ಸವ ಜನವರಿ 19 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಂದು ಸಂಜೆ 5.30 ಕ್ಕೆ ಶಾಲಾ ಆವರಣದಲ್ಲಿ ಸಭಾ ಕಾರ್ಯಕ್ರಮ ಜರಗಲಿದ್ದು , ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದಶರ್ಿ ವಂದನೀಯ ಫಾದರ್ ಜೆರಾಲ್ಡ್ ಡಿ ಸೋಜ ಅಧ್ಯಕ್ಷತೆ ವಹಿಸುವರು,
ಮುಖ್ಯ ಅತಿಥಿಗಳಾಗಿ ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯೆ ರಾಜೀವಿ ರೈ, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ , ಮಂಜೇಶ್ವರ ಬ್ಲಾಕ್ ಯೋಜನಾಧಿಕಾರಿ ವಿಜಯ ಕುಮಾರ್ ಪಿ . , ಶಾಲಾ ಸಂಚಾಲಕ ವಂದನೀಯ ಫಾದರ್ ವಿಕ್ಟರ್ ಡಿ ಸೋಜ , ಉಪಾಧ್ಯಕ್ಷ ಜೋನ್ ಡಿ ಸೋಜ, ಮುಖ್ಯೋಪಾಧ್ಯಾಯ ಲೂಯಿಸ್ ಮೊಂತೇರೊ, ಹಳೆ ವಿದ್ಯಾಥರ್ಿ ಸಂಘದ ಅಧ್ಯಕ್ಷ ಜೋಜರ್್ ಡಿ ಅಲ್ಮೇಡಾ , ಶಾಲಾ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷ ಚಿದಾನಂದ ಮಯ್ಯ , ಮದರ್ ಪಿ . ಟಿ . ಎ ಅಧ್ಯಕ್ಷೆ ಆಶಾದೇವಿ , ಶಾಲಾ ನಾಯಕ ವಿತೇಶ್ ಲೊಯ್ ಸ್ಟನ್ ಮೊದಲಾದವರು ಉಪಸ್ಥಿತರಿರುವರು.
ಬಳಿಕ ಶಾಲಾ ಮಕ್ಕಳಿಂದ ವಿವಿಧ ನ್ರತ್ಯ , ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಶಾಲಾ ವಾಷರ್ಿಕೋತ್ಸವದ ಪೂರ್ವಭಾವಿಯಾಗಿ ಜನವರಿ 18 ರಂದು ಕ್ರೀಡಾ ದಿನವನ್ನು ಆಚರಿಸಲಾಗುವುದು. ಮಕ್ಕಳಿಗೆ ಹಾಗೂ ಹೆತ್ತವರಿಗೆ ವಿವಿಧ ಆಟೋಟ ಮತ್ತು ವಿವಿಧ ಸ್ಪಧರ್ೆಗಳನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ 10 ಗಂಟೆಗೆ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಚಿದಾನಂದ ಮಯ್ಯ ದ್ವಜಾರೋಹಣ ನೆರವೇರಿಸುವರು.
ಅಪರಾಹ್ನ ಒಂದು ಗಂಟೆಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಜೆ . ಶೆಟ್ಟಿ ಉದ್ಘಾಟಿಸುವರು. ಶಾಲಾ ಸಂಚಾಲಕ ವಂದನೀಯ ಫಾದರ್ ವಿಕ್ಟರ್ ಡಿ ಸೋಜ ಅಧ್ಯಕ್ಷೆತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಶ್ರೀ ವೇದಂ ಆಯು ಆಯುವರ್ೇದ ಆಸ್ಪತ್ರೆ ಯ ಡಾ . ಕೇಶವ ರಾಜ್ ಉಪಸ್ಥಿತರಿರುವರು.