ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಧನುಪೂಜೆ ಸಂಪನ್ನ
ಕುಂಬಳೆ: ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಕಳೆದ ಒಂದು ತಿಂಗಳ ಕಾಲ ಧನುಪೂಜೆಯು ಮುಂಜಾನೆ ಧಾಮರ್ಿಕ ಕಾರ್ಯಕ್ರಮದೊಂದಿಗೆ ಜರಗಿ ಮಕರ ಸಂಕ್ರಮಣದಂದು ಸಂಪನ್ನಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ನ್ಯಾಯವಾದಿ ಬಿ.ಸುಬ್ಬಯ್ಯ ರೈ ಆಧ್ಯಕ್ಷತೆವಹಿಸಿದರು.ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಫ್ರೊ.ಎ, ಶ್ರೀನಾಥ್, ಧರ್ಮತ್ತಡ್ಕ ಎಸ್.ಡಿ.ಪಿ.ವಿದ್ಯಾಲಯದ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್,ಕೇರಳ ಗ್ರಾಮೀಣ ಬ್ಯಾಂಕ್ ನಿವೃತ್ತ ವಲಯ ಪ್ರಬಂಧಕ ಡಿ.ದಾಮೋದರ್, ಕಾಸರಗೋಡು ತಾಲೂಕು ಬಸ್ ಮಾಲಕರ ಸಂಘಟನೆಯ ಅಧ್ಯಕ್ಷ ಕೆ.ಗಿರೀಶ್,ಮಂಜೇಶ್ವರ ಬ್ಲಾಕ್ ಪಂಚಾಯತು ಮಾಜಿ ಸದಸ್ಯ ಕೆ.ರಮಾನಾಥ ರೈ ಕಡಾರು,ಪೈವಳಿಕೆ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಅಚ್ಯುತ ಚೇವಾರ್,ಪುತ್ತಿಗೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷರಾದ ಡಿ.ಸುಬ್ಬಣ್ಣ ಆಳ್ವ ಮತ್ತು ಜಯಂತ ಪಾಟಾಳಿ,ಸದಸ್ಯ ಎಂ.ಕೆ.ಆನಂದ ಉಪಸ್ಥಿತರಿದ್ದು ಮಾತನಾಡಿದರು. ಸಮಾರಂಭದಲ್ಲಿ ಸಿರಿಬಾಗಿಲು ರಾಗಸುಭಾ ಭಜನಾ ತಂಡದ ನಾಯಕ ಸಾಯಿ ಮನೋಹರ್ ಅವರನ್ನು ಸಮ್ಮಾನಿಸಲಾಯಿತು.ಸೇವಾ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯತು ಮಾಜಿ ಸದಸ್ಯ ಎಂ.ಶಂಕರ ರೈ ಮಾಸ್ಟರ್ ಸ್ವಾಗತಿಸಿ, ಕಾರ್ಯದಶರ್ಿ ಎ.ಡಿ.ಕೊರಗಪ್ಪ ವಂದಿಸಿದರು.ಎ.ರಾಜೇಂದ್ರ ರೈ ನಿರೂಪಿಸಿದರು.