ಶನೈಶ್ಚರ ಕ್ಷೇತ್ರದಲ್ಲಿ ವಷರ್ಾವಧಿ ಬಲಿ ಉತ್ಸವ
ಮಂಜೇಶ್ವರ: ಮಂಜೇಶ್ವರದ ಬೀಚ್ರೋಡ್ನಲ್ಲಿರುವ ಶ್ರೀ ಶನೈಶ್ಚರ ಮಂದಿರದಲ್ಲಿ ವಷರ್ಾವಧಿ ಬಲಿ ಉತ್ಸವವು ಬ್ರಹ್ಮ ಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಜ. 21 ಹಾಗೂ 22 ರಂದು ವಿವಿಧ ವೈದಿಕ, ಧಾಮರ್ಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಆ ಪ್ರಯುಕ್ತ 21 ರಂದು ಭಾನುವಾರ ರಾತ್ರಿ ಗಂಟೆ 7ಕ್ಕೆ ಓ.ಏ. ರಾಜ್ ಶಂಕರ್ ಬೆಂಗಳೂರು ಮತ್ತéು ಝಾನ್ಸಿ ಫ್ರೆಂಡ್ಸ್ ಮಂಜೇಶ್ವರ ಇವರ ಸೇವಾರ್ಥವಾಗಿ ಶ್ರೀ ದೇವರಿಗೆ ಸಹಸ್ರ ದೀಪೋತ್ಸವ, ಬಳಿಕ 7.30 ಕ್ಕೆ ಶ್ರೀ ದೇವರಿಗೆ ಮಹಾಪೂಜೆ, ಅನ್ನದಾನ ನಡೆಯಲಿದೆ. 22 ರಂದು ಸೋಮವಾರ ಬೆಳ್ಳಿಗ್ಗೆ 7 ಕ್ಕೆ ಪಾತ್ರ ಪೂಜೆ, 8 ಕ್ಕೆ ನವಕ ಪ್ರಧಾನ, 8.30 ಕ್ಕೆ ನವಕ ಕಲಶ ಪ್ರತಿಷ್ಠೆ, 11.30 ಕ್ಕೆ ನವಕಾಭಿಷೇಕ, 12.00ಕ್ಕೆ ಶ್ರೀ ದೇವರಿಗೆ ಮಹಾಪೂಜೆ, 12.30 ಕ್ಕೆ ಅನ್ನ ಸಂತರ್ಪನೆ, ಸಂಜೆ 5 ಕ್ಕೆ ಶ್ರೀ ದೇವರಿಗೆ ರಂಗಪೂಜೆ, 6 ಕ್ಕೆ ಶ್ರೀ ದೇವರ ಬಲಿ, ಶ್ರೀ ದೇವರ ರಥಾರೋಹಣ, ರಥೋತ್ಸವ ಮಂಜೇಶ್ವರ ಶ್ರೀ ಶಾಸ್ತರೇಶ್ವರ ದೇವಸ್ಥಾನಕ್ಕೆ ತೆರಳಿ ಕಟ್ಟೆಪೂಜೆ, ಬಳಿಕ ಶ್ರೀ ಕ್ಷೇತ್ರಕ್ಕೆ ಹಿಂದಿರುಗಿ ವಸಂತ ಕಟ್ಟೆಪೂಜೆ, ಝಾನ್ಸಿ ಫ್ರೆಂಡ್ಸ್ ಸರ್ಕಲ್ನವರಿಂದ ಸುಡುಮದ್ದು ಸೇವೆ, ದರ್ಶನ ಬಲಿ, ಪ್ರಸನ್ನ ಪೂಜೆ, ಪ್ರಸಾಧ ವಿತರಣೆ ನಡೆಯಲಿದೆ. ಸಾಂಸ್ಕ್ರತಿಕ ಕಾರ್ಯಕ್ರಮದಂಗವಾಗಿ ಭಾಸ್ಕರ ಕಲಾವಿದರು ಮಂಗಳೂರು ಇವರಿಂದ ದೇವದಾಸ್ ಕಾಪಿಕಾಡ್ ನಿಮರ್ಾಣ ಹಾಗೂ ನಿದರ್ೇಶನದಲ್ಲಿ "ಕೊಡೆಬುಡ್ಪಾಲೆ" ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.