ಎಂ.ವಿ ಬಾಲಕೃಷ್ಣನ್ ಸಿಪಿಐ(ಎಂ) ನೂತನಜಿಲ್ಲಾ ಕಾರ್ಯದಶರ್ಿ
ಕಾಸರಗೋಡು: ಸಿಪಿಐ(ಎಂ) ಜಿಲ್ಲಾ ನೂತನ ಕಾರ್ಯದಶರ್ಿಯಾಗಿ ಎಂ.ವಿ ಬಾಲಕೃಷ್ಣನ್ ಮಾಸ್ತರ್ ಆಯ್ಕೆಗೊಂಡಿದ್ದಾರೆ. ಖಾದಿ ಮಂಡಳಿ ಉಪಾಧ್ಯಕ್ಷ, ರಾಜ್ಯ ಸಮಿತಿ ಸದಸ್ಯರಾಗಿರುವ ಎಂ.ವಿಬಾಲಕೃಷ್ಣನ್ ಮಾಸ್ತರ್, ಕಾಸರಗೋಡುಜಿಲ್ಲಾ ಪಂಚಾಯತ್ತಿನ ಮಾಜಿ ಅಧ್ಯಕ್ಷರಾಗಿದ್ದಾರೆ.ನಗರದಲ್ಲಿ ನಡೆದ ಪಕ್ಷದ ಸಮ್ಮೇಳನದಲ್ಲಿ 25 ನೇ ಜಿಲ್ಲಾ ಸಮಿತಿ ಸದಸ್ಯರ ಆಯ್ಕೆಯು ನಡೆಯಿತು. ಹಿಂದಿನ ಸಮಿತಿಯಲ್ಲಿದ್ದ ಐದು ಮಂದಿಯನ್ನು ಹೊರಗಿರಿಸಿ ಒಟ್ಟು ಏಳು ಮಂದಿ ಹೊಸಬರನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಸಮಿತಿಯಲ್ಲಿ ಪಕ್ಷದ ಮಾಜಿ ಜಿಲ್ಲಾ ಕಾರ್ಯದಶರ್ಿ ಕೆ.ಪಿ ಸತೀಶ್ಚಂದ್ರನ್, ಎಂ.ವಿ ಬಾಲಕೃಷ್ಣನ್(ಜಿಲ್ಲಾ ಕಾರ್ಯದಶರ್ಿ), ಪಿ.ರಾಘವನ್, ಸಿ.ಎಚ್. ಕುಞಂಬು, ಪಿ.ಜನಾರ್ಧನನ್, ಎಂ.ರಾಜಗೋಪಾಲ್, ವಿ.ಪಿ.ಪಿ. ಮುಸ್ತಫಾ, ಕೆ.ಆರ್.ಜಯಾನಂದ, ಪಿ.ರಘುದೇವನ್ ಮಾಸ್ತರ್, ಟಿ.ಕೆ.ರಾಜನ್, ಸಿಜಿ ಮ್ಯಾಥ್ಯೂ, ಕೆ.ಮಣಿಕಂಠನ್, ಕೆ.ಕುಞರಾಮನ್, ಇ.ಪದ್ಮಾವತಿ, ಎಂ.ವಿ ಕೃಷ್ಣನ್, ಪಿ.ಅಪ್ಪುಕುಟ್ಟನ್, ಎಂ.ಪೋಕ್ಷನ್,ವಿ.ವಿ ರಮೇಶನ್,ಸಾಬು ಇಬ್ರಾಹಿಂ,ಪಿ.ಆರ್ ಚಾಕೋ, ಟಿ.ಕೆರವಿ, ಸಿ.ಪ್ರಭಾಕರನ್, ವಿ.ಕೆ ರಾಜನ್, ಎಂ.ಲಕ್ಷ್ಮೀ, ಇ.ಕುಞರಾಮನ್, ಸಿ.ಬಾಲನ್,ಎಂ.ಸುಮತಿ, ಬೇಬಿ ಬಾಲಕೃಷ್ಣನ್,ಕೃಷ್ಣನ್, ಎಂ.ಶಂಕರರೈ ಮಾಸ್ತರ್ ಒಳಪಟ್ಟಿದ್ದಾರೆ.