ಅಡುಕ್ಕತ್ತೊಟ್ಟಿ ದೈವಸ್ಥಾನ ಕಳಿಯಾಟ ಮಹೋತ್ಸವ ಆರಂಭ
ಮುಳ್ಳೇರಿಯ: ಅಡುಕ್ಕತ್ತೊಟ್ಟಿ ಶ್ರೀ ನಾಲ್ವರ್ ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವ ಆರಂಭಗೊಂಡಿದೆ.
ಕಾರ್ಯಕ್ರಮದ ಅಂಗವಾಗಿ ಹೊರೆ ಕಾಣಿಕೆ ಮೆರವಣಿಗೆ, ಗುರುವಾರ ಕೊಟ್ಟಾರ ಸನ್ನಿಧಿಯಲ್ಲಿ ಆನೆಚಪ್ಪರ ಹಾಕುವುದು, ಇಳಯೋರ್, ಚಾಮುಂಡಿ, ಪಂಜುಲರ್ಿ, ಮುತ್ತೋರ್ ದೈವಗಳ ತೊಡಂಗಲ್, ಇಳಯೋರ್ ದರ್ಶನ ಆರಂಭ, ಬಂಬೇರಿಯನ್ ಮಾಣಿಚ್ಚಿ ದೈವದರ್ಶನ, ಮೋಂದಿಕೋಲ ನಡೆಯಿತು.
ಶುಕ್ರವಾರ ಚಾಮುಂಡಿ ದೈವ ದರ್ಶನ ಆರಂಭ, ಕಲ್ಲಿಂಗಾಲಿಗೆ ಹೊರಡುವುದು, ಪಂಜುಲರ್ಿ(ಉಗ್ರಮೂತರ್ಿ) ದೈವ ದರ್ಶನ ಆರಂಭ, ದೀಪಾರಾಧನೆ, ರಕ್ತೇಶ್ವರಿ, ವಿಷ್ಣುಮೂತರ್ಿ ದೈವಗಳ ತೊಡಂಗಲ್, ಪಾಷಾಣಮೂತರ್ಿ ದೈವ ದರ್ಶನ ನಡೆಯಿತು.
ಜ.27ರಂದು ಬೆಳಿಗ್ಗೆ 9.30ರಿಂದ ರಕ್ತೇಶ್ವರಿ ದೈವಗಳ ದರ್ಶನ ಆರಂಭ, ಕಲ್ಲಿಂಗಾಲಿಗೆ ಹೊರಡುವುದು, ಪ್ರಸಾದ ವಿತರಣೆ, ಸಂಜೆ 5.30ಕ್ಕೆ ಗುಳಿಗ ದೈವದ ಮೊದಲ ಹಂತದ ಪ್ರವೇಶ, ರಾತ್ರಿ 7ಕ್ಕೆ ತರವಾಡಿನ ಮೂಲಸ್ಥಳದಲ್ಲಿ ಕೊರತಿ ಅಮ್ಮನ ಪ್ರವೇಶ, 8ಕ್ಕೆ ಕಾರ್ನೋರ್ ದೈವದ ಪ್ರವೇಶ, 10ಕ್ಕೆ ಕಾರ್ನೋರ್ ದೈವದ ವೆಳ್ಳಾಟಂ, ಕೊರತಿ ಅಮ್ಮನ ಪುರಪ್ಪಾಡ್ ನಡೆಯಲಿದೆ.
ಜ.28ರಂದು ಬೆಳಿಗ್ಗೆ 9.30ರಿಂದ ಕಾರ್ನೋರ್ ದೈವ ಹೊರಡುವುದು, 12ಕ್ಕೆ ಕಳಿಯಾಟ ಮಹೋತ್ಸವ ಸಂಪನ್ನಗೊಳ್ಳಲಿದೆ.