ಮಾಸ್ಟರ್ಸ್ ಆಟ್ಸರ್್ ಮತ್ತು ಸ್ಪೋಟ್ಸರ್್ ಕ್ಲಬ್ನ ವಾಷರ್ಿಕ ಮಹಾಸಭೆ
ಮಂಜೇಶ್ವರ: ಮೀಯಪದವಿನ ಮಾಸ್ಟರ್ಸ್ ಆಟ್ಸರ್್ ಮತ್ತು ಸ್ಪೋಟ್ಸರ್್ ಕ್ಲಬ್ನ ವಾಷರ್ಿಕ ಮಹಾಸಭೆಯು ಇತ್ತೀಚೆಗೆ ಕ್ಲಬ್ನ ಕಾಯರ್ಾಲಯದಲ್ಲಿ ನಡೆಯಿತು.
ಕ್ಲಬ್ನ ನೂತನ ಅಧ್ಯಕ್ಷರಾಗಿ ವಿಷ್ಣುಕಾಂತ್ ಮೀಯಪದವು,ಉಪಾಧ್ಯಕ್ಷರಾಗಿ ಚರಣ್ರಾಜ್ ಶೆಟ್ಟಿ ಪಳ್ಳತ್ತಡ್ಕ,ಕಾರ್ಯದಶರ್ಿಯಾಗಿ ನಿಖಿಲ್ ದಬರ್ೆ,ಜೊತೆ ಕಾರ್ಯದಶರ್ಿಯಾಗಿ ಅನುಪ್ ರೈ ಮುನಿಪ್ಪಾಡಿ,ಕೋಶಾಧಿಕಾರಿಯಾಗಿ ಆಕಾಶ್ ದಬರ್ೆ ,ಕ್ರಿಡಾ ಪ್ರಮುಖರಾಗಿ ಪ್ರೀತಿ ನಿಶಾನ್ ರೈ ಹಾಗೂ ಸಾಂಸ್ಕೃತಿಕ ಪ್ರಮುಖರಾಗಿ ರಘುರಾವ್ ಹಾಗೂ ನಿಶಾನ್ ರೈ ಇವರನ್ನು ಆಯ್ಕೆ ಮಾಡಲಾಯಿತು.ಕ್ಲಬ್ನ ಗೌರವಾಧ್ಯಕ್ಷರಾಗಿ ಪುಷ್ಪರಾಜ್ ಶೆಟ್ಟಿ ತಲೇಕಳ,ಗೌರವ ಸಲಹೆಗಾರರಾಗಿ ಜನಾರ್ಧನ ಎಸ್ ಹಾಗೂ ಕೆ.ವಿ ಭಟ್ ಇವರನ್ನು ಮುಂದುವರಿಸಲಾಯಿತು.ಇದೇ ಸಂದರ್ಭದಲ್ಲಿ ಕ್ಲಬ್ನ ವಾಷರ್ಿಕ ಲೆಕ್ಕ ಪತ್ರ ಮಂಡನೆ ನಡೆಯಿತು.ಸಭೆಯಲ್ಲಿ ಕ್ಲಬ್ನ ಹೆಚ್ಚಿನ ಸದಸ್ಯರು ಭಾಗವಹಿಸಿ ಸಲಹೆ ಸೂಚನೆಗಳನ್ನಿತ್ತರು.