HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                          ರಾಷ್ಟ್ರೀಯ ಮತದಾರರ ದಿನ
     ಮಂಜೇಶ್ವರ : ಮೀಂಜ ಗ್ರಾಮ ಪಂಚಾಯತಿನ ನೇತೃತ್ವದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ವಿ.ಎ.ಯು.ಪಿ ಮೀಯಪದವು ಶಾಲೆಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಮೀಂಜ ಗ್ರಾ.ಪಂ ಸದಸ್ಯ ವಾಹೀದ್ ಕುಡೇಲ್ ರವರು ಮತದಾರರ ಗುರುತಿನ ಚೀಟಿ ವಿತರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸುಧಾಕರ.ವಿ ಮತದಾನದ ಮಹತ್ವದ ವಿಷಯದಲ್ಲಿ ಮಾತನಾಡಿ ಜಾಗೃತಿಯನ್ನು ಮೂಡಿಸಿದರು. ವೇದಿಕೆಯಲ್ಲಿ ಬಿ.ಎಲ್.ಒ ಸುಧಾ ಟೀಚರ್ ಉಪಸ್ಥಿತರಿದ್ದರು. ಬಿ.ಎಲ್.ಒ ರಾದ ರಾಮಚಂದ್ರ ಕೆ.ಯಂ ಸ್ವಾಗತಿಸಿ ವಂದಿಸಿದರು.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries