HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಪೆನ್ಚನರ್ಸ್ ಸಂಘ್ ಸಭೆ
  ಕಾಸರಗೋಡು : ಪ್ರಾಂತ್ಯ ಪಿಂಚಣಿದಾರರಿಗೆ ಏರ್ಪಡಿಸಲು ತೀಮರ್ಾನಿಸಿದ ಆರೋಗ್ಯ ಇನ್ಶೂರೆನ್ಸ್ ಯೋಜನೆಯನ್ನು ಜ್ಯಾರಿಗೊಳಿಸುವ ಸಲುವಾಗಿ ಪಿಂಚಣಿದಾರರ ಸಂಘಟನೆಗಳೊಂದಿಗೆ ಚಚರ್ಿಸಿ ಪಿಂಚಣಿದಾರರಿಗೆ ಆಯ್ಕೆ ಮಾಡುವ ಅವಕಾಶವನ್ನು ನೀಡಬೇಕೆಂದು ಸರಕಾರವನ್ನು ಒತ್ತಾಯಿಸಲು ಕೇರಳ ರಾಜ್ಯ ಪೆನ್ಶನರ್ಸ್ ಸಂಘ್ನ ಕಾಸರಗೋಡು ಜಿಲ್ಲಾ ಸಮಿತಿಯ ಇತ್ತೀಚೆಗೆ ನಡೆದ ಸಭೆಯಲ್ಲಿ ತೀಮರ್ಾನಿಸಲಾಯಿತು.
ಎಂ.ಈಶ್ವರ ರಾವ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂತ್ಯ ಉಪಾಧ್ಯಕ್ಷ ಪಿ.ಎಂ.ವಾಸುದೇವನ್ ಸಂಘಟನೆಯ ಬೆಳವಣಿಗೆಯ ಕುರಿತಾಗಿ ಮಾರ್ಗದರ್ಶನ ನೀಡಿದರು. ಪಂಚಾಯತ್ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುಲು ಕಾರ್ಯಯೋಜನೆಯನ್ನು ರೂಪಿಸಲಾಯಿತು. ಕೃಷ್ಣ ಕೊರಕ್ಕೋಡು, ಶ್ರೀಧರ ಭಟ್, ನಾರಾಯಣಯ್ಯ, ಗುಣಾಜೆ ಶಿವಶಂಕರ ಭಟ್, ಉದನೇಶವೀರ ಕಿಳಿಂಗಾರು, ಲಿಂಗಪ್ಪ ಶೆಟ್ಟಿಗಾರ್, ಸತ್ಯನಾರಾಯಣ ರಾವ್, ಈಶ್ವರ ನಾಯ್ಕ ಮೊದಲಾದವರು ಚಚರ್ೆಯಲ್ಲಿ ಪಾಲ್ಗೊಂಡರು. ಕರುವಜೆ ಕೇಶವ ಭಟ್ ಸ್ವಾಗತಿಸಿ, ಜಿಲ್ಲಾ ಜೊತೆ ಕಾರ್ಯದಶರ್ಿ ಕಣ್ಣನ್ ವಂದಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries