ನಾರಾಯಣಮಂಗಲದಲ್ಲಿ ಗಣರಾಜ್ಯೋತ್ಸವ
ಕುಂಬಳೆ: ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ನಾರಾಯಣಮಂಗಲದಲ್ಲಿ ಗಣರೋಜ್ಯೋತ್ಸವದ ಅಂಗವಾಗಿ ಮುಖೋಪಾಧ್ಯಾಯ ಗೋಪಾಲಕೃಷ್ಣ ಭಟ್ ಧ್ವಜಾರೋಹಣ ನೆರವೇರಿಸಿ ಮಕ್ಕಳಿಗೆ ಗಣರಾಜ್ಯೋತ್ಸವ ದ ಮಹತ್ವದ ಕುರಿತು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಂಜೇಶ್ವರ ಎಸ್.ಎ.ಟಿ.ಪ್ರೌಢ ಶಾಲೆಯ ಚಿತ್ರ ಕಲಾ ಅಧ್ಯಾಪಕ ಜಯಪ್ರಕಾಶ್ ಶೆಟ್ಟಿ ಬೇಳ ಶುಭಾಶಂಸನೆಗೈದು ಮಾತನಾಡಿದರು. ಮಕ್ಕಳು ದೇಶಭಕ್ತಿ ಗೀತೆ ಯನ್ನು ಹಾಡಿದರು. ಶಿಕ್ಷಕ ಶಿಕ್ಷಕಿಯರು, ಸ್ಥಳೀಯ ಅಂಗನವಾಡಿ ಪುಣಾಣಿಗಳು, ಶಿಕ್ಷಕಿ ದೇವಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.